ಕಿರುತೆರೆಯ ‘ಡ್ರಾಮಾ ಕ್ವೀನ್’ ರಾಖಿ ಸಾವಂತ್ ತಮ್ಮ 44ನೇ ವಯಸ್ಸಿನಲ್ಲಿ ದಿಢೀರ್ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರಾಖಿ ಸಾವಂತ್ ತನ್ನ ಜೀವನ ಸಂಗಾತಿಯಾಗಿ 27 ವರ್ಷದ ಆದಿಲ್ ದುರಾನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸುದ್ದಿಯ ಪ್ರಕಾರ, ಆದಿಲ್ ಮತ್ತು ರಾಖಿ 2022 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.