ರಾಕೇಶ್ ಅಡಿಗ ಅವರು ಬಿಗ್ಬಾಸ್ ಫಿನಾಲೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ.
2/ 7
ರಾಕೇಶ್ ಅಡಿಗ ಬಗ್ಗೆ ಕೇಳಿದಾಗ ಬಹುತೇಕ ಎಲ್ಲರೂ ಅವರ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಅವರ ತಾಳ್ಮೆಯನ್ನು ಹೊಗಳಿದ್ದಾರೆ.
3/ 7
ರೂಪೇಶ್ ಶೆಟ್ಟಿ ಅವರು ರಾಕೇಶ್ ಅಡಿಗ ಮಾವಿನ ಮರದಂತೆ. ತುಂಬಾ ತಾಳ್ಮೆ. ಯಾರೇ ಕಲ್ಲೆಸೆದರೂ ಅವರು ತುಂಬಾ ಪೇಶೆನ್ಸ್ನಿಂದ ಇರ್ತಾರೆ ಎಂದಿದ್ದಾರೆ.
4/ 7
ರಾಕೇಶ್ ಅಡಿಗ ಅವರು ತಾವು ಎಲ್ಲರನ್ನೂ ತಾವು ಎಂದುಕೊಂಡೇ ನೋಡುವುದಾಗಿ ಹೇಳಿದ್ದಾರೆ. ಹಾಗಾಗಿ ಅವರಿಗೆ ಅದು ತಾಳ್ಮೆಯಿಂದ ಇರಲು ಹಾಗೂ ಅವರ ಭಾಗದಿಂದಲೂ ಯೋಚಿಸಲು ನೆರವಾಗುತ್ತದೆ ಎಂದಿದ್ದಾರೆ.
5/ 7
ರಾಕೇಶ್ ಅಡಿಗ ಅವರಿಗೆ ಮುಂಚಿನಿಂದಲೂ ತಾಳ್ಮೆ ಇತ್ತು ಎಂದು ಅವರು ರಿವೀಲ್ ಮಾಡಿದ್ದಾರೆ. ನಟನ ತಾಳ್ಮೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಎಲ್ಲರೂ ಅದೇ ವಿಚಾರನ್ನು ರಾಕೇಶ್ ಬಗ್ಗೆ ಹೇಳಿದ್ದಾರೆ.
6/ 7
ನಟ ರಾಕೇಶ್ ಅಡಿಗ ಅವರು ತುಂಬಾ ಪಾಸಿಟಿವ್ ವ್ಯಕ್ತಿ ಎನ್ನುವ ಮಾತನ್ನು ದೀಪಿಕಾ ದಾಸ್ ಅವರು ಹೇಳಿದ್ದಾರೆ. ಎಲ್ಲವನ್ನೂ ಕೂಲ್ ಆಗಿ ಹ್ಯಾಂಡಲ್ ಮಾಡ್ತಾರೆ ಎಂದಿದ್ದಾರೆ.
7/ 7
ರೂಪೇಶ್ ರಾಜಣ್ಣ ಅವರು ರಾಕೇಶ್ ಅಡಿಗ ಬಗ್ಗೆ ಮಾತನಾಡಿ ಅವರು ಜಗಳ ಆಡುವಂತಹ ಪರಿಸ್ಥಿತಿಯಲ್ಲಿ ಕಂಡುಬಂದಿದ್ದು ಎರಡೇ ಸಲ ಎಂದಿದ್ದಾರೆ. ಅವರು ಜಗಳ ಆದಾಗ ಬೇಗನೆ ಬಂದು ಅದನ್ನು ಸಾಲ್ವ್ ಮಾಡ್ತಿದ್ರು ಎಂದಿದ್ದಾರೆ. ಅಂತೂ ರಾಕೇಶ್ ಬಗ್ಗೆ ಸಖತ್ ಪಾಸಿಟಿವ್ ಪ್ರತಿಕ್ರಿಯೆಗಳು ಬಂದಿವೆ.