Raju Srivastava: ಬಾಲಿವುಡ್​ನಲ್ಲಿ ನಾಲ್ಕು ದಶಕದ ಸುದೀರ್ಘ ಪಯಣ, ಹಾಸ್ಯನಟ ರಾಜು ಶ್ರೀವಾಸ್ತವ್​ ಸಂಪತ್ತು ಎಷ್ಟು ಗೊತ್ತಾ?

Raju Srivastava:58 ವರ್ಷದ ರಾಜು ಶ್ರೀವಾಸ್ತವ್ ಅವರು ತಮ್ಮ ಕಾಮಿಕ್ ಟೈಮಿಂಗ್ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು. ತಮ್ಮ ಜನಪ್ರಿಯತೆಯಿಂದಾಗಿ ರಾಜು ಶ್ರೀವಾಸ್ತವ್ ಅವರು ಹಾಸ್ಯ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ಶುಲ್ಕ ವಿಧಿಸುತ್ತಿದ್ದರು.

First published: