Rajkumar Rao: ತೆಲುಗು ಸಿನಿಮಾದ ಹಿಂದಿ ರಿಮೇಕ್​ನಲ್ಲಿ ರಾಜ್​ಕುಮಾರ್​ ರಾವ್​..!

HIT Telugu Movie: ಬಾಲಿವುಡ್​ನಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಸಿನಿಮಾಗಳು ರಿಮೇಕ್​ ಆಗುವುದು ಈಗ ಕಾಮನ್​. ಸಲ್ಮಾನ್​ ಖಾನ್​, ಅಕ್ಷಯ್​ ಕುಮಾರ್​ ಹಾಗೂ ಶಾಹಿದ್​ ಕಪೂರ್​ ಸಾಕಷ್ಟು ರಿಮೇಕ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ರಾಜ್​ಕುಮಾರ್​ ರಾವ್​ ಸಹ ತೆಲುಗು ಚಿತ್ರದ ಹಿಂದಿ ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ರಾಜ್​ಕುಮಾರ್​ ರಾವ್​ ಇನ್​ಸ್ಟಾಗ್ರಾಂ ಖಾತೆ)

First published: