PHOTOS: ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ 'ಪೆಟ್ಟಾ' ಸಿನಿಮಾದಲ್ಲಿನ ರಜಿನಿ ಫಸ್ಟ್ಲುಕ್
'ಪೆಟ್ಟಾ' ಸಿನಿಮಾ ಮುಂದಿನ ವರ್ಷ ಅಂದರೆ ಸಂಕ್ರಾಂತಿಗೆ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿನ ರಜಿನಿ ಫಸ್ಟ್ಲುಕ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸುತ್ತಿದೆ.
- News18
- |
1/ 11
'ಪೆಟ್ಟಾ' ಸಿನಿಮಾದಲ್ಲಿನ ರಜಿನಿ ಫಸ್ಟ್ಲುಕ್ನಿಂದಲೇ ಹೆಚ್ಚುತ್ತಿದೆ ಕ್ರೇಜ್...
2/ 11
'ಪೆಟ್ಟಾ'ದಲ್ಲಿ ರಜಿನಿ ಫಸ್ಟ್ಲುಕ್....
3/ 11
'2.0' ಸಿನಿಮಾ ನಂತರ ರಜಿನಿ ಅಭಿನಯದ ಸಿನಿಮಾವೇ ಈ 'ಪೆಟ್ಟಾ'
4/ 11
ಈ ಸಿನಿಮಾಗೆ ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್
5/ 11
'ಪೆಟ್ಟಾ'ದಲ್ಲಿ ರಜಿನಿ ಜತೆ ಬಹಳ ಸಮಯದ ನಂತರ ನಟಿ ಸಿಮ್ರನ್ ನಾಯಕಿಯಾಗಿ ಅಭಿನಯಿಸಿದ್ದಾರೆ.
6/ 11
ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ರಜಿನಿಗೆ ಸಿಮ್ರನ್ ಜತೆ ನಟಿ ತ್ರಿಷಾ ಸಹ ಜೊತೆಯಾಗಿದ್ದಾರೆ.
7/ 11
ಈ ಸಿನಿಮಾದ ಕತೆ ರಜಿನಿ ಅಭಿನಯದ 'ಬಾಷಾ' ಸಿನಿಮಾದಂತಹ ಕತೆಯನ್ನೇ ಒಳಗೊಂಡಿಎಯಂತೆ
8/ 11
ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಬರುತ್ತಿರುವ 'ಪೆಟ್ಟಾ'ದ ಆಡಿಯೋ ಈಗಾಗಲೇ ಬಿಡುಗಡೆಯಾಗಿದೆ
9/ 11
ಜನವರಿ 11ಕ್ಕೆ ಸಂಕ್ರಾಂತಿಯ ಉಡುಗೊರೆಯಾಗಿ ತಮಿಳಿನಲ್ಲಿ ಬಿಡುಗಡೆಯಾಗಲಿದೆ ಈ 'ಪೆಟ್ಟಾ'
10/ 11
'ಪೆಟ್ಟಾ'ದಲ್ಲಿ ರಜಿನಿ ಜತೆ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ನಟ ವಿಜಯ್ ಸೇತುಪತಿ
11/ 11
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
First published: