Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

Rajinikanth: ಸೌತ್ ಸೂಪರ್​ಸ್ಟಾರ್ ರಜನೀಕಾಂತ್ ಸರಳತೆಗೆ ಹೆಸರಾದವರು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ರಜಿನಿಕಾಂತ್ ಅವರು ಸೆಟ್​ಗೆ ಬೇಗನೆ ಬರ್ತಿದ್ರು! ಯಾಕೆ ಗೊತ್ತಾ?

First published:

  • 18

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    1970ರಲ್ಲಿ ಹಿಂದಿ ಸಿನಿಮಾಗಳಲ್ಲಿ ಭರ್ಜರಿ ಮೆಚ್ಚುಗೆ ಗಳಿಸಿದ್ದ ಹಿರಿಯ ನಟ ಅಮೊಲ್ ಪಾಲೆಕರ್ ಅವರು ಗೋಲ್ ಮಾಲ್, ಚೋಟಿ ಸಿ ಬಾತ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸು ಗೆದ್ದವರು. ಅವರು ಇತ್ತೀಚೆಗೆ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

    MORE
    GALLERIES

  • 28

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    ಸೌತ್ ಸಿನಿಮಾ ಇಂಡಸ್ಟ್ರಿಯು ಹಿಂದಿ ಸಿನಿಮಾ ಇಂಡಸ್ಟ್ರಿಗಿಂತ ಶಿಸ್ತು ಬೆಳೆಸಿಕೊಂಡಿದೆ. 1970ರಲ್ಲಿಯೇ ದಕ್ಷಿಣ ಚಿತ್ರರಂಗ ಹಿಂದಿಗಿಂತಲೂ ಹೆಚ್ಚು ಪ್ರೊಫೆಷನಲ್ ಆಗಿತ್ತು. ಹಿಂದಿ ಚಿತ್ರರಂಗದಲ್ಲಿ ಮೂವರು ನಟರು ಮಾತ್ರ ಸರಿಯಾದ ಸಮಯಕ್ಕೆ ಸೆಟ್​ಗೆ ಬರುತ್ತಿದ್ದರು. ಅವರಲ್ಲಿ ನಾನು ಒಬ್ಬ ಎಂದಿದ್ದಾರೆ.

    MORE
    GALLERIES

  • 38

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    ರಾಜಶ್ರೀ ಅನ್​ಪ್ಲಗ್ಡ್ ಜೊತೆ ಮಾತನಾಡಿದ ಅನ್ಮೋಲ್ ಅವರು ನಮ್ಮ ಸಮಯದಲ್ಲಿ ಸೆಟ್​ಗೆ ಸರಿಯಾದ ಸಮಯಕ್ಕೆ ಬರುತ್ತಿದ್ದ ಮೂವರೇ ಸ್ಟಾರ್ ಇದ್ದಿದ್ದು. ನಾನು ಆ ಲಿಸ್ಟ್​ನಲ್ಲಿ ನಾನು ಜೂನಿಯರ್ ಎಂದಿದ್ದಾರೆ. ಮೊದಲಿನವರು ದೇವ್ ಆನಂದ್. ಅವರು 9 ಗಂಟೆಗೆ ಸೆಟ್​ನಲ್ಲಿ ಇರಬೇಕೆಂದರೆ ಸರಿಯಾಗಿ 9 ಗಂಟೆಗೆ ಸೆಟ್​ನಲ್ಲಿ ಇರುತ್ತಿದ್ದರು.

    MORE
    GALLERIES

  • 48

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    ರಜನೀಕಾಂತ್ ಹಾಗೂ ಅಮಿತಾಭ್ ಬಚ್ಚನ್ ಇದ್ದಂತಹ ಅದೇ ಸೆಟ್​ನಲ್ಲಿ ತಾವು ಒಂದು ದಿನ ಶೂಟಿಂಗ್ ಮಾಡುತ್ತಿದ್ದನ್ನು ನಟ ನೆನಪಿಸಿಕೊಂಡಿದ್ದಾರೆ. ಬಿಗ್​ ಬಿ ಸರಿಯಾದ ಸಮಯಕ್ಕೆ ಸೆಟ್​ಗೆ ಬರುತ್ತಿದ್ದರು. ಆದರೆ ರಜನೀಕಾಂತ್ ಹೇಳಿದ್ದಕ್ಕಿಂತ ಮೊದಲೇ ಸೆಟ್​​ನಲ್ಲಿರುತ್ತಿದ್ದರು.

    MORE
    GALLERIES

  • 58

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    ರಜನೀಕಾಂತ್ ಅವರು ಮೇಕಪ್​ನೊಂದಿಗೆ ರೆಡಿಯಾಗಿ ಬೇಗನೆ ಸೆಟ್​​ಗೆ ಬರುತ್ತಿದ್ದರು. ಅವರು ಸ್ಪಾಟ್​ ಬಾಯ್ಸ್, ಲೈಟ್ ಬಾಯ್ಸ್​ ಜೊತೆ ಕುಳಿತು ಟೀ ಕುಡಿಯುತ್ತಿದ್ದರು. ಅವರೊಂದಿಗೆ ಬೆಂಚ್​​ನಲ್ಲಿ ಕುಳಿತು ಟೀ ಕುಡಿಯುತ್ತಿದ್ದರು.

    MORE
    GALLERIES

  • 68

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    ಅವರು ಬೇಗನೆ ಬಂದು ರೆಡಿಯಾಗಿ ಅವರ ಟೈಮ್ ಆದಾಗ ನಿರ್ದೇಶಕರ ಬಳಿಗೆ ಹೋಗಿ 9 ಗಂಟೆ ಆಗಿದೆ. ನಾನು ರೆಡಿ ಇದ್ದೇನೆ ಎಂದು ಹೇಳುತ್ತಿದ್ದರು. ಈ ವಿಚಾರ ರಜನೀಕಾಂತ್ ಅವರ ಪ್ರೊಫೆಷನಲಿಸಮ್​ಗೆ ಉದಾಹರಣೆಯಾಗಿದೆ.

    MORE
    GALLERIES

  • 78

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    ಸೆಟ್​ಗೆ ಲೇಟಾಗಿ ಬರುವುದು ಸ್ಟಾರ್ಡಂ ತೋರಿಸುವ ವಿಧಾನ ಎನ್ನುವ ಪದ್ಧತಿ ಬಾಲಿವುಡ್​ನಲ್ಲಿದೆ. ದೊಡ್ಡ ಸ್ಟಾರ್​ಗಳು ಲೇಟಾಗಿ ಬರುತ್ತಾರೆ. ಅಥವಾ ಲೇಟಾಗಿ ಬರುವವರು ದೊಡ್ಡ ಸ್ಟಾರ್​ಗಳು ಎನ್ನಲಾಗುತ್ತಿತ್ತು. ಆದರೆ ನನ್ನ ಪ್ರಕಾರ ಇದು ಕೆಲಸ ಮಾಡುವ ವಿಧಾನ ಅಲ್ಲ. ಇಂಥಹ ತಪ್ಪು ಪದ್ಧತಿಗಳು ಸೌತ್ ಸಿನಿಮಾದಲ್ಲಿಲ್ಲ ಎಂದಿದ್ದಾರೆ.

    MORE
    GALLERIES

  • 88

    Rajinikanth: ಸ್ಪಾಟ್ ಬಾಯ್ಸ್ ಜೊತೆಯಲ್ಲಿಯೇ ಟೀ ಕುಡಿಯುತ್ತಿದ್ದರು ಸೌತ್ ಸೂಪರ್​ ಸ್ಟಾರ್! ರಜನಿ ಸಿಂಪ್ಲಿಸಿಟಿ ಬಗ್ಗೆ ಗೊತ್ತೇ?

    ಪ್ರಾದೇಶಿಕ ಸಿನಿಮಾಗಳಲ್ಲಿ ಸಿನಿಮಾ ಅಂದ್ರೆ ಅದು ನಿಜಕ್ಕೂ ಇತರ ಕೆಲಸಗಳಂತೆ ತುಂಬಾ ಪ್ರೊಫೆಷನಲ್ ಆಗಿದೆ. ಸೌತ್​ನವರು ತುಂಬಾ ಒಳ್ಳೆಯ ಜನ. ತುಂಬಾ ಸರಳವಾಗಿದ್ದು ಅವರ ಜೊತೆ ಕೆಲಸ ಮಾಡಲು ಚೆನ್ನಾಗಿರುತ್ತದೆ ಎಂದಿದ್ದಾರೆ.

    MORE
    GALLERIES