Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

First published:

 • 18

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ಲೆಜೆಂಡರಿ ಸೂಪರ್​ಸ್ಟಾರ್ ರಜನೀಕಾಂತ್ ಅವರು 5 ದಶಕಗಳಿಂದ ಕಾಲಿವುಡ್ ಚಿತ್ರರಂಗವನ್ನು ಆಳುತ್ತಿದ್ದಾರೆ. ಸೌತ್​ನಲ್ಲಿ ಸೂಪರ್​ಸ್ಟಾರ್ ಎನಿಸಿಕೊಂಡಿರುವ ತಲೈವಾ ತಮ್ಮ ಸಿನಿಮಾಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಸು ಗೆದ್ದಿದ್ದಾರೆ. ಇದೀಗ ನಟ ಅಭಿನಯ ನಿಲ್ಲಿಸಲಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ.

  MORE
  GALLERIES

 • 28

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ನಟ ತಮ್ಮ ಮುಂಬರುವ 171ನೇ ಪ್ರಾಜೆಕ್ಟ್ ಮುಗಿಸಿದ ನಂತರ ಸಿನಿಮಾ ಮಾಡುವುದಿಲ್ಲ ಎನ್ನುವ ಸುದ್ದಿ ಕೇಳಿ ಬಂದಿದೆ. ನಟನ 171ನೇ ಸಿನಿಮಾ ಕೊನೆಯ ಸಿನಿಮಾ ಆಗಿರಲಿದೆ ಎನ್ನುವ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  MORE
  GALLERIES

 • 38

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ಇದೀಗ ಕಾಲಿವುಡ್​ನ ಖ್ಯಾತ ನಟನ ರಿಟೈರ್​ಮೆಂಟ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ. ನಟ ನಟನೆಯಿಂದ ನಿವೃತ್ತಿಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಎಲ್ಲೆಡೆ ವೈರಲ್ ಆಗಿದ್ದು ನಟನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

  MORE
  GALLERIES

 • 48

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ಲೋಕೇಶ್ ಕನಗರಾಜ್ ಅವರ ಮುಂಬರುವ ಪ್ರಾಜೆಕ್ಟ್​ನಲ್ಲಿ ನಟಿಸುತ್ತಿರುವ ನಟ ಮಿಸ್ಕಿನ್ ಅವರು ಈ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ನಟ ರಜನೀಕಾಂತ್ ಅವರು ತಮ್ಮ 171ನೇ ಪ್ರಾಜೆಕ್ಟ್ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಎಂದು ಅವರು ರಿವೀಲ್ ಮಾಡಿದ್ದಾರೆ.

  MORE
  GALLERIES

 • 58

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ನಟ ರಜನಿ ಅವರು ಲೋಕೇಶ್ ಕನಗರಾಜ್ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್​ಗೆ ಅವರ ಜೊತೆ ಸೇರಲಿದ್ದಾರೆ ಎಂದು ಹೇಳಿದ್ದಾರೆ. ತಲೈವರ್ 171 ಸಿನಿಮಾ ರಜನೀಕಾಂತ್ ಅವರ ಕೆರಿಯರ್​ನಲ್ಲಿ ಗ್ರ್ಯಾಂಡ್ ಅಗಿರುವ ಕೊನೆಯ ಸಿನಿಮಾ ಆಗಿರಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ.

  MORE
  GALLERIES

 • 68

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ಸದ್ಯ ರಜನೀಕಾಂತ್ ಅವರು ತಮ್ಮ ಮಗಳು ನಿರ್ದೇಶನ ಮಾಡುತ್ತಿರುವ ಲಾಲ್ ಸಲಾಂ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಶೂಟಿಂಗ್​ಗಾಗಿ ನಟ ಆಗಾಗ ಮುಂಬೈಗೆ ಪ್ರಯಾಣಿಸುತ್ತಲೇ ಇದ್ದಾರೆ. ಈ ಸಿನಿಮಾ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

  MORE
  GALLERIES

 • 78

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ರಜನೀಕಾಂತ್ ಅವರು ಇತ್ತೀಚೆಗಷ್ಟೇ ತಮ್ಮ ಮುಂಬರುವ ಸಿನಿಮಾ ಜೈಲರ್ ಶೂಟಿಂಗ್ ಮುಗಿಸಿದ್ದಾರೆ. ಇದನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದು ಇದರಲ್ಲಿ ಮೋಹನ್​ಲಾಲ್, ಶಿವರಾಜ್​ಕುಮಾರ್, ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  MORE
  GALLERIES

 • 88

  Rajinikanth: 171ನೇ ಸಿನಿಮಾ ಮಾಡಿ ನಟನೆಗೆ ಬೈ ಬೈ ಹೇಳ್ತಾರಾ ರಜನಿ? ತಲೈವಾ ಫ್ಯಾನ್ಸ್​ಗೆ ಶಾಕಿಂಗ್ ಅಪ್ಡೇಟ್

  ಈ ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣ್, ಯೋಗಿ ಬಾಬು, ವಸಂತ್ ರವಿ, ವಿನಾಯಕನ್ ಹಾಗೂ ಇತರ ಕಲಾವಿದರು ನಟಿಸಿದ್ದಾರೆ. ಸಿನಿಮಾ ಈ ವರ್ಷ ಗಣೇಶ ಚತುರ್ಥಿಗೆ ರಿಲೀಸ್ ಆಗಲಿದೆ. ರಜನೀಕಾಂತ್ ಅವರು ಜೈ ಭೀಮ್ ಖ್ಯಾತಿಯ ನಿರ್ದೇಶಕನ ಜೊತೆಯೂ ಸಿನಿಮಾ ಮಾಡುತ್ತಿದ್ದಾರೆ.

  MORE
  GALLERIES