Ponniyin Selvan : ತ್ರಿಶಾ ಪಾತ್ರ ಲೇಡಿ ಸೂಪರ್​​ಸ್ಟಾರ್ ಶ್ರೀದೇವಿ ಮಾಡಬೇಕಿತ್ತು!

Ponniyin Selvan: ಕಾಲಿವುಡ್​ನ ಬಹು ನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್​ನಲ್ಲಿ ತ್ರಿಶಾ ಪಾತ್ರವನ್ನು ಶ್ರೀದೇವಿ ಮಾಡಬೇಕಿತ್ತಂತೆ. ಲೇಡಿ ಸೂಪರ್​​ಸ್ಟಾರ್ ಬದುಕಿದ್ದರೆ ಐಶ್-ಶ್ರೀದೇವಿ ತೆರೆ ಹಂಚಿಕೊಳ್ಳುವುದನ್ನು ನಾವಿಂದು ನೋಡಬಹುದಿತ್ತು.

First published: