ಈಗಲೂ ಪ್ರಿಯತಮೆಯನ್ನು ಹುಡುಕುತ್ತಿದ್ದಾರೆ ರಜನಿಕಾಂತ್: ಸೂಪರ್ ಸ್ಟಾರ್ ಪ್ರೇಮ್ ಕಹಾನಿ ಯಾವ ಸಿನಿಮಾಗಿಂತ ಕಮ್ಮಿ ಇಲ್ಲ

ಆ ಬಳಿಕ ಪ್ರತಿದಿನ ಅವಳು ನಮ್ಮ ಬಸ್​ನಲ್ಲೇ ಬರುತ್ತಿದ್ದಳು. ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಿತು. ಸ್ನೇಹ ಪ್ರೇಮಕ್ಕೆ ತಿರುಗಿತು. ಆಕೆಯ ಹೆಸರು ನಿರ್ಮಲ. ನಾನು ನಿಮ್ಮಿ ಎಂದು ಕರೆಯುತ್ತಿದ್ದೆ ಎಂದು ರಜನಿಕಾಂತ್ ತಿಳಿಸಿದ್ದರು.

First published: