Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

18 ವರ್ಷಗಳ ನಂತರ ಕಮಲ್ ಮತ್ತು ರಜನಿ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕಾಲಿವುಡ್​ನಲ್ಲಿ ಕೇಳಿ ಬರ್ತಿದೆ. ಇಬ್ಬರು ಹಿರಿಯ ನಟರ ಸಿನಿಮಾಗಳ ಮೇಲೂ ಭಾರೀ ನಿರೀಕ್ಷೆ ಇದೆ.

First published:

  • 18

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    ಕಮಲ್ ಹಾಸನ್ ಅವರ ಇಂಡಿಯನ್ 2 ಮತ್ತು ರಜನಿಕಾಂತ್ ಅವರ ಜೈಲರ್ ಸಿನಿಮಾ ಒಂದೇ ದಿನದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. 18 ವರ್ಷಗಳ ಬಳಿಕ ಈ ಘಟಾನುಘಟಿಗಳು ತೆರೆ ಮೇಲೆ ಒಟ್ಟಿಗೆ ಅಬ್ಬರಿಸಲು ರೆಡಿಯಾಗಿದ್ದಾರೆ.

    MORE
    GALLERIES

  • 28

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    2005 ರಲ್ಲಿ ರಜನಿಕಾಂತ್ ಅಭಿನಯದ ಚಂದ್ರಮುಖಿ ಸಿನಿಮಾ ರಿಲೀಸ್ ದಿನವೇ ಕಮಲ್ ನಟಿಸಿದ್ದ ಮುಂಬೈ ಎಕ್ಸ್​ಪ್ರೆಸ್ ಕೂಡ ಬಿಡುಗಡೆಯಾಯಿತು. ಚಂದ್ರಮುಖಿ ಸಿನಿಮಾ 500 ದಿನ ಪ್ರದರ್ಶನಗೊಂಡು ಇತಿಹಾಸ ನಿರ್ಮಿಸಿತು. ಆದ್ರೆ ಕಮಲ್ ಹಾಸನ್ ಅವರ ಮುಂಬೈ ಎಕ್ಸ್ ಪ್ರೆಸ್ ಚಿತ್ರ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ.

    MORE
    GALLERIES

  • 38

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    2005ರ ಬಳಿಕ ರಜನಿ-ಕಮಲ್ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿಲ್ಲ. ಇದೀಗ ಇಬ್ಬರ ಬಹುನಿರೀಕ್ಷಿತ ಸಿನಿಮಾಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

    MORE
    GALLERIES

  • 48

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    ಜೈಲರ್ ಹಾಗೂ ಇಂಡಿಯನ್ 2 ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕಾಲಿವುಡ್ ನಲ್ಲಿ ಸುದ್ದಿ ಹರಡಿದೆ.

    MORE
    GALLERIES

  • 58

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    ಜೈಲರ್ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದಾರೆ. ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಮೋಹನ್ ಲಾಲ್, ರಮ್ಯಾ ಕೃಷ್ಣನ್, ಶಿವರಾಜಕುಮಾರ್, ತಮನ್ನಾ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    MORE
    GALLERIES

  • 68

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    ರಾಜಸ್ಥಾನದ ಜೈಪುರದಲ್ಲಿ ಜೈಲರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಅದೇ ರೀತಿ ಇಂಡಿಯನ್ 2 ಚಿತ್ರೀಕರಣ ಆಂಧ್ರಪ್ರದೇಶದಲ್ಲಿ ನಡೆಯುತ್ತಿದೆ.

    MORE
    GALLERIES

  • 78

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಲು ಸಜ್ಜಾಗಿದೆ. ಇಂಡಿಯನ್ 2 ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಕಮಲ್ ಜೊತೆಗೆ ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಸಿದ್ಧಾರ್ಥ್, ಬಾಬಿ ಸಿಂಹ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 88

    Rajini-Kamal: 18 ವರ್ಷಗಳ ಬಳಿಕ ಕಮಲ್-ರಜನಿಕಾಂತ್ ಫೈಟ್​! ಒಂದೇ ದಿನ ಜೈಲರ್, ಇಂಡಿಯನ್ 2 ರಿಲೀಸ್!?

    ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 1996 ರಲ್ಲಿ, ಭಾರತೀಯ ಚಲನಚಿತ್ರದ ಮೊದಲ ಭಾಗವು ಬಿಡುಗಡೆಯಾಯಿತು. 27 ವರ್ಷಗಳ ನಂತರ 2ನೇ ಭಾಗ ತಯಾರಾಗುತ್ತಿದ್ದು, ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿರುವುದರಿಂದ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

    MORE
    GALLERIES