Change Language
2/ 12


ಕೆಲ ದಿನಗಳ ಹಿಂದೆಯಷ್ಟೇ ತಮ್ಮನ್ನು ಚಿತ್ರರಂಗದಲ್ಲಿ ಹೀರೋವನ್ನಾಗಿಸಿದ ನಿರ್ಮಾಪಕರಿಗೆ 1 ಕೋಟಿ ಮೌಲ್ಯದ ಐಷರಾಮಿ ಮನೆಯೊಂದನ್ನು ಗಿಫ್ಟ್ ಮಾಡಿ ಗಮನ ಸೆಳೆದಿದ್ದರು.
4/ 12


ಹೌದು, ಕಳೆದ ವರ್ಷ ತಮಿಳುನಾಡಿನಲ್ಲಿ ಅಪ್ಪಳಿಸಿದ ಗಾಜಾ ಸೈಕ್ಲೋನ್ನಿಂದಾಗಿ ಹಲವು ಕುಟುಂಬ ಮನೆಗಳನ್ನು ಕಳೆದುಕೊಂಡಿದ್ದರು.
7/ 12


ಹೊಸ ಮನೆಯ ಹಕ್ಕು ಪತ್ರಗಳನ್ನು ರಜನಿಕಾಂತ್ ತಮ್ಮ ಕಚೇರಿಯಲ್ಲಿ ಸಂತ್ರಸ್ತರಿಗೆ ಹಸ್ತಾಂತರಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
8/ 12


ಸದ್ಯ ಕತ್ತಿ ಚಿತ್ರ ನಿರ್ದೇಶಕ ಎ.ಆರ್ ಮುರುಗದಾಸ್ ನಿರ್ದೇಶನದ ದರ್ಬಾರ್ ಸಿನಿಮಾದಲ್ಲಿ ಸೂಪರ್ ಸ್ಟಾರ್ ಬಣ್ಣ ಹಚ್ಚುತ್ತಿದ್ದಾರೆ.
ತಾಜಾ ಸುದ್ದಿ
Top Stories
-
ದೆಹಲಿಯಲ್ಲಿ ಸಾರ್ವಕಾಲಿಕ ದಾಖಲೆಯಾಗಿ 85.45 ರೂ.ಗೆ ಏರಿದ ಪೆಟ್ರೋಲ್ ಬೆಲೆ, ಮುಂಬೈನಲ್ಲಿ 92.04 ರೂ. -
Shivamogga Blast - ಶಿವಮೊಗ್ಗ ಸ್ಫೋಟ: ಘಟನೆಯಲ್ಲಿ ಹಲವು ಅನುಮಾನಾಸ್ಪದ ಸಂಗತಿ; ಉತ್ತರ ಸಿಗದ ಪ್ರಶ್ನೆಗಳು -
ನಮ್ಮ ಭೂಭಾಗದಲ್ಲಿ ನಾವು ಗ್ರಾಮ ನಿರ್ಮಿಸಿದ್ದೇವೆ; ಮತ್ತೊಮ್ಮೆ ತಗಾದೆ ತೆಗೆದ ಚೀನಾ -
Shivamogga Blast: ಶಿವಮೊಗ್ಗ ಡೈನಮೈಟ್ ಸ್ಫೋಟ - ಕ್ರಷರ್ ಮಾಲೀಕ ಸೇರಿ ಮೂವರ ಬಂಧನ -
ಶಿವಮೊಗ್ಗ ಬ್ಲಾಸ್ಟ್ ಕುರಿತು ಉನ್ನತ ಮಟ್ಟದ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ; ಯಡಿಯೂರಪ್ಪ ಭರವಸೆ