Bigg Boss 8: ಬಿಗ್​ ಬಾಸ್ ಮನೆಯಿಂದ ಹೊರ ಬಂದ ರಾಜೀವ್ ಹನು: ಈ ಸ್ಪರ್ಧಿಯ ಕೈ ಸೇರಿತು ಗೋಲ್ಡನ್​ ಪಾಸ್​ ​

Rajeev Hanu: ಕನ್ನಡ ಬಿಗ್​ ಬಾಸ್​ 8ರಿಂದ ಸ್ಪರ್ಧಿ ರಾಜೀವ್​ ಹನು ಹೊರ ಬಿದ್ದಿದ್ದಾರೆ. ವಾರಾಂತ್ಯದಲ್ಲಿ ನಡೆಯುವ ಎವಿಕ್ಷನ್​ನಲ್ಲಿ ರಾಜೀವ್​ ಎಲಿಮಿನೇಟ್​ ಆಗಿದ್ದಾರೆ. ಬಿಗ್​ ಬಾಸ್​ ಮನೆಯಲ್ಲೇ ಉಳಿದುಕೊಳ್ಳಲು ಇದ್ದ ಅಸ್ತ್ರ ಗೋಲ್ಡನ್​ ಪಾಸನ್ನು ಬಳಸದೇ ಇದ್ದ ಕಾರಣದಿಂದ ರಾಜೀವ್​ ಈ ಸಲ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ಆದರೆ ಅವರ ಬಳಿ ಇದ್ದ ಗೋಲ್ಡನ್​ ಪಾಸ್​ ಈಗ ಮತ್ತೊಬ್ಬರು ಸ್ಪರ್ಧಿಯ ಪಾಲಾಗಿದೆ. (ಚಿತ್ರಗಳು ಕೃಪೆ: ರಾಜೀವ್​ ಹನು ಇನ್​ಸ್ಟಾಗ್ರಾಂ ಖಾತೆ)

First published: