Rajamouli: ರಾಜಮೌಳಿ ಸಿನಿಮಾದಲ್ಲಿ ನಟಿಸಲು ನೋ ಎಂದ ಸ್ಟಾರ್ ನಟರಿವರು

ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಸಣ್ಣ ಪಾತ್ರಕ್ಕಾಗಿ ಅನೇಕ ಸೆಲೆಬ್ರಿಟಿಗಳು ಹಾತೊರೆಯುತ್ತಾರೆ. ಬಾಲಿವುಡ್ ನ ಟಾಪ್ ಹೀರೋಗಳಾದ ಅಮೀರ್ ಖಾನ್, ಶಾರುಖ್ ಕೂಡ ಜಕ್ಕಣ್ಣ ಸಿನಿಮಾದಲ್ಲಿ ಅವಕಾಶ ಕೇಳಿದ್ದಾರೆ. ಸ್ವತಃ ರಾಜಮೌಳಿ ನೀಡಿದ ಆಫರ್‌ಗಳನ್ನು ಈ ಹಿಂದೆ ಕೆಲವು ಸ್ಟಾರ್ ನಟರು ತಿರಸ್ಕರಿಸಿದ್ದರು ಎನ್ನುವುದು ನಿಮಗೆ ಗೊತ್ತೇ?

First published: