Raja Rani 2: ರಿಯಲ್ ಜೋಡಿಗಳ ಗೇಮ್​ ಶೋಗೆ ದಿನಗಣನೆ, ಯಾರೆಲ್ಲಾ ಈ ಬಾರಿ ಆಡ್ತಾರೆ? ಇಲ್ಲಿದೆ ಲಿಸ್ಟ್

Reality Show: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ರಾಜಾ ರಾಣಿ ಸೀಸನ್​ 2 ಆರಂಭವಾಗುತ್ತಿದ್ದು, ವೀಕ್ಷಕರು ಯಾರೆಲ್ಲಾ ಭಾಗವಹಿಸುತ್ತಿದ್ದಾರೆ ಎಂಬುದನ್ನ ಕಾತುರದಿಂದ ಕಾಯುತ್ತಿದ್ದರು. ಇದೀಗ ವಾಹಿನಿ ಸ್ಪರ್ಧಿಗಳ ಲಿಸ್ಟ್​ ರಿಲೀಸ್​ ಮಾಡಿದ್ದು, ಯಾವೆಲ್ಲಾ ಜೋಡಿ ಈ ಬಾರಿ ಆಡಲಿದ್ದಾರೆ ಎಂಬುದು ಇಲ್ಲಿದೆ.

First published: