Karwa Chauth 2021: ಪತಿಗಾಗಿ ವ್ರತ ಮಾಡಿದ ಶಿಲ್ಪಾ ಶೆಟ್ಟಿ: ಮಡದಿಯ ಜೊತೆ ಕಾಣಿಸಿಕೊಳ್ಳದ ರಾಜ್​ ಕುಂದ್ರಾ..!

ಬಾಲಿವುಡ್​ ನಟಿ ಹಾಗೂ ಉದ್ಯಮಿ ರಾಜ್​ ಕುಂದ್ರಾ (Raj Kundra) ಅವರ ಹೆಂಡತಿ ಶಿಲ್ಪಾ ಶೆಟ್ಟಿ (Shilpa Shetty) ಅವರು ತಮ್ಮ ಪತಿಯ ದೀರ್ಘಾಯುವಿಗಾಗಿ ನಿನ್ನೆ ಕರ್ವಾ ಚೌತ್ ವ್ರತ ಹಾಗೂ ಪೂಜೆ ಮಾಡಿದ್ದಾರೆ. ಆದರೆ ಕರ್ವಾ ಚೌತ್​ (Karwa Chauth 2021) ಪೂಜೆಯಲ್ಲಿ ರಾಜ್​ ಕುಂದ್ರಾ ಮಿಸ್​ ಆದಂತೆ ಕಾಣುತ್ತಿದೆ. (ಚಿತ್ರಗಳು ಕೃಪೆ: ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ )

First published: