HBD Shilpa Shetty: ಹೆಂಡತಿ ಶಿಲ್ಪಾ ಶೆಟ್ಟಿಗೆ ಇಷ್ಟವಾದ ರೀತಿಯಲ್ಲಿ ಸರ್ಪ್ರೈಸ್​ ಕೊಟ್ಟ ರಾಜ್​ ಕುಂದ್ರಾ..!

Shilpa Shetty Birthday Celebration: ಲಾಕ್​ಡೌನ್​ನಿಂದಾಗಿ ನಟಿ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಮನೆಯಲ್ಲೇ ಆಚರಿಸುವಂತಾಗಿದೆ. ಆದರೆ ಮನೆಯಲ್ಲಿ ಸರಳವಾಗಿದ್ದರೂ ಅದನ್ನು ವಿಶೇವಾಗಿ ಆಚರಿಸಿದ್ದಾರೆ ರಾಜ್​ ಕುಂದ್ರಾ. ಹೆಂಡತಿಗೆ ಇಷ್ಟವಾದ ಕೇಕ್​ ಅನ್ನು ತಾವೇ ತಯಾರಿಸಿದ್ದಾರೆ. (ಚಿತ್ರಗಳು ಕೃಪೆ: ಶಿಲ್ಪಾ ಶೆಟ್ಟಿ ಕುಂದ್ರಾ ಇನ್​ಸ್ಟಾಗ್ರಾಂ ಖಾತೆ)

First published: