AA20: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಕನ್ನಡದ ಖಡಕ್​ ವಿಲನ್ ಎಂಟ್ರಿ

ಅಲ್ಲು ಅರ್ಜುನ್ ನಟನೆಯ ‘ಅಲಾ ವೈಂಕುಂಠಪುರಂಲೋ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟುಕೊಳ್ಳುತ್ತಿದೆ. ಈಗ ಈ ಸಿನಿಮಾಗೆ ಕನ್ನಡದ ವಿಲನ್ ಆಯ್ಕೆ ಆಗಿದ್ದಾರೆ.

First published: