Raj B Shetty: ಮಾಲಿವುಡ್​​ಗೆ ಎಂಟ್ರಿ ಕೊಡ್ತಿದ್ದಾರೆ ರಾಜ್! ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ ಜೋಡಿ

ರಾಜ್ ಬಿ. ಶೆಟ್ಟಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈಗ ನಟ ಮಾಲಿವುಡ್​​ಗೆ ಎಂಟ್ರಿ ಕೊಡೋಕೂ ರೆಡಿಯಾಗಿದ್ದಾರೆ. ಜೋಡಿಯಾಗ್ತಿರೋ ನಟಿ ಯಾರು ಗೊತ್ತಾ?

First published: