Raj B Shetty: ಸೆಟ್ಟೇರಿದೆ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಮೊದಲ ಮಲಯಾಳಂ ಸಿನಿಮಾ, 'ರುಧಿರಂ' ಶೂಟಿಂಗ್ ಸ್ಟಾರ್ಟ್
Raj B Shetty- Rudhiram: ರುಧಿರಂ ಚಿತ್ರದ ಮೂಲಕ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಮಲಯಾಳಂಗೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರವನ್ನು ಜಿಶೋ ಲೋನ್ ಆಂಟೋನಿ ನಿರ್ದೇಶನ ಮಾಡ್ತಿದ್ದಾರೆ.