Raimohan Parida: ಖ್ಯಾತ ನಟನ ಅನುಮಾನಾಸ್ಪದ ಸಾವು! ಕೊಲೆ ಮಾಡಿ ಸೂಸೈಡ್​ ಸೀನ್​ ಕ್ರಿಯೆಟ್ ಮಾಡಿದ್ರಾ ಹಂತಕರು?

Raimohan Parida : ಒಡಿಯಾದ ಪ್ರಮುಖ ನಟ ರೈಮೋಹನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನಿಂದ ಒಡಿಯಾ ಚಿತ್ರ ರಂಗದಲ್ಲಿ ಕರಾಳ ಛಾಯೆ ಆವರಿಸಿದೆ. ಕಳೆದ ಕೆಲ ದಿನಗಳಿಂದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಪೊಲೀಸರು ಅವರ ಸಾವಿನ ತನಿಖೆ ನಡೆಸುತ್ತಿದ್ದಾರೆ.

First published: