ಕ್ಯೂಟ್​ ಫೋಟೋ ಶೇರ್​ ಮಾಡಿ Do not Disturb ಎನ್ನುತ್ತಿದ್ದಾರೆ ನಟಿ ರಾಗಿಣಿ ಪ್ರಜ್ವಲ್​..!

ಚಂದನವನದ ಮೋಸ್ಟ್​ ಹ್ಯಾಪನಿಂಗ್ ಕಪಲ್​ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ರಾಗಿಣಿ ಪ್ರಜ್ವಲ್ (Ragini Prajwal)​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿರುತ್ತಾರೆ.ಈ ಜೋಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಕ್ಯೂಟ್​ ಫೋಟೋ ಹಂಚಿಕೊಂಡಿದ್ದು, ಇಬ್ಬರೂ ಸಹ ಕ್ರೇಜಿ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ರಾಗಿಣಿ-ಪ್ರಜ್ವಲ್ ದೇವರಾಜ್​ ಇನ್​ಸ್ಟಾಗ್ರಾಂ ಖಾತೆ)

First published: