ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ವಧುವಿನಂತೆ ಅಲಂಕಾರಗೊಂಡಿದ್ದೇಕೆ ? ಹಾಗಾದರೆ ಹುಡುಗ ಯಾರು ? ಮದುವೆ ಯಾವಾಗ ? ಎಲ್ಲಿ ಮದುವೆ? ಈ ಎಲ್ಲ ಪ್ರಶ್ನೆಗಳು ನಿಮಲ್ಲಿ ಹುಟ್ಟಿವೆ ಅಲ್ವೇ? ಹೌದು, ಮದುವೆ ಹೆಣ್ಣಿನ ರೀತಿ ರಾಗಿಣಿ ಹೀಗೆ ಅಲಂಕಾರಗೊಂಡಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ವಧುವಿನಂತೆ ಅಲಂಕಾರಗೊಂಡಿದ್ದೇಕೆ ? ಹಾಗಾದರೆ ಹುಡುಗ ಯಾರು ? ಮದುವೆ ಯಾವಾಗ ? ಎಲ್ಲಿ ಮದುವೆ? ಈ ಎಲ್ಲ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿವೆ ಅಲ್ವೇ? ಹೌದು, ಮದುವೆ ಹೆಣ್ಣಿನ ರೀತಿ ರಾಗಿಣಿ ಹೀಗೆ ಅಲಂಕಾರಗೊಂಡಿದ್ದಾರೆ.
2/ 7
ರಾಗಿಣಿ ದ್ವಿವೇದಿ ಇದೀಗ ಹೊಸ ರೀತಿಯ ಡ್ರೆಸ್ ತೊಟ್ಟು ಹೊಸ ಡಿಸೈನ್ ಇರೋ ಆಭರಣ ಧರಿಸಿಕೊಂಡಿದ್ದಾರೆ. ಈ ಒಂದು ರೂಪದಲ್ಲಿ ರಾಗಿಣಿ ವಧುವಿನಂತೇನೆ ಇಲ್ಲಿ ಕಂಗೊಳಿಸುತ್ತಿದ್ದಾರೆ ನೋಡಿ.
3/ 7
ರಾಗಿಣಿ ದ್ವಿವೇದಿ ಹೊಸ ಫೋಟೋ ಶೂಟ್‌ನ ಒಂದಷ್ಟು ಸೆಲೆಕ್ಟೆಡ್ ಫೋಟೋಗಳನ್ನ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ. ಈ ಫೋಟೋಗಳು ನಿಜಕ್ಕೂ ಸ್ಪೆಷಲ್ ಫೀಲ್ ಕೊಡುತ್ತವೆ.
4/ 7
ರಾಗಿಣಿ ಧರಿಸಿರೋ ಡ್ರೆಸ್ ತುಂಬಾ ಚೆನ್ನಾಗಿದೆ. ಇದರ ಬಣ್ಣ ಕೂಡ ಸೆಳೆದು ಬಿಡುತ್ತದೆ. ಒಳ್ಳೆ ಟ್ರೆಡಿಷ್ನಲ್ ಡ್ರೆಸ್ಸ್ ಇದಾಗಿದೆ.
5/ 7
ರಾಗಿಣಿ ದ್ವಿವೇದಿ ಸದ್ಯ ಅತಿ ಹೆಚ್ಚು ಫೋಟೋ ಶೂಟ್‌ಗಳನ್ನ ಮಾಡಿಸುತ್ತಿದ್ದಾರೆ. ಬ್ರ್ಯಾಂಡ್‌ಗಳಿಗಾಗಿಯೇ ಈ ಒಂದು ಫೋಟೋ ಶೂಟ್ ಮಾಡಿಸ್ತಿರೋದು ಇದೀಗ ವಿಶೇಷವಾಗಿಯೇ ಕಾಣಿಸುತ್ತಿದೆ.
6/ 7
ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ತಮ್ಮ ಹೊಸ ಹೊಸ ರೀತಿಯ ಡ್ರೆಸ್‌ಗಳನ್ನ ತೊಟ್ಟು ಕಂಗೊಳಿಸುತ್ತಲೇ ಇದ್ದಾರೆ. ತಿಂಗಳಲ್ಲಿ ಹೆಚ್ಚು ಕಡಿಮೆ ಸುಮಾರು ಆರೇಳು ಫೋಟೋ ಶೂಟ್‌ಗಳು ಇದ್ದೇ ಇರುತ್ತವೆ. ಹಬ್ಬ ಹರಿದಿನ ಬಂದ್ರೆ ಅಲ್ಲೂ ರಾಗಿಣಿಯ ಹೊಸ ರಂಗು ಹೊಳೆಯುತ್ತಲೇ ಇರುತ್ತದೆ.
7/ 7
ರಾಗಿಣಿ ದ್ವಿವೇದಿ ಸಿನಿಮಾ ಜರ್ನಿ ಕೂಡ ಒಂದು ಹಂತಕ್ಕೆ ಚೆನ್ನಾಗಿಯೇ ಇದೆ. ಒಪ್ಪಿಕೊಂಡ ಸಿನಿಮಾಗಳನ್ನ ಮುಗಿಸಿಕೊಟ್ಟಿದ್ದಾರೆ. ಒಂದಷ್ಟು ಸಿನಿಮಾಗಳ ಕೆಲಸ ನಡೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ಸ್ಪೆಷಲ್ ಸಾಂಗ್‌ಗಳಲ್ಲೂ ರಾಗಿಣಿ ಕಾಣಿಸುತ್ತಲೇ ಇರುತ್ತಾರೆ. ಅದೇ ರೀತಿ ಈಗ ಹೊಸ ರೀತಿಯ ಡ್ರೆಸ್‌ನ ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.