ಕರ್ಮಫಲದ ಬಗ್ಗೆ ಮಾತನಾಡುತ್ತಾ Sorry ಕೇಳಿದ ನಟಿ Ragini Dwivedi

ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತುಪ್ಪದ ಹುಡುಗಿಯ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿವೆ. ನಾಯಕಿಯಾಗಿ ಹಾಗೂ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿರುವ ಇವರ ಕೈಗೆ ಈಗ ಮತ್ತೊಂದು ಚಿತ್ರ ಸೇರಿಕೊಂಡಿದೆ. (ಚಿತ್ರಗಳು ಕೃಪೆ: ರಾಗಿಣಿ ದ್ವಿವೇದಿ ಇನ್​ಸ್ಟಾಗ್ರಾಂ ಖಾತೆ)

First published: