Raana Movie: ಶರ್ಟ್​ ಬಟನ್​ ಹಾಕೋದೆ ಮರೆತ್ರಾ Ragini Dwivedi: ಕಾಲೆಳೆದ ನೆಟ್ಟಿಗರು..!

ಮಾದಕ ವಸ್ತು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಿಧಾನವಾಗಿ ಸಹಜ ಜೀವನದತ್ತ ಮರಳುತ್ತಿರುವ ರಾಗಿಣಿ ದ್ವಿವೇದಿ (Ragini Dwivedi) ಒಂದೊಂದಾಗಿ ತಮ್ಮ ಪ್ರಾಜೆಕ್ಟ್​ ಫೋಟೋಶೂಟ್​ಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಲೆಟೆಸ್ಟ್​ ಹಾಟ್​ ಫೋಟೋಶೂಟ್​ನಲ್ಲಿ ರಾಗಿಣಿ ಶರ್ಟ್​ ಬಟನ್ ಹಾಕದೆಯೇ ಪೋಸ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ರಾಗಿಣಿ ದ್ವಿವೇದಿ ಇನ್​ಸ್ಟಾಗ್ರಾಂ ಖಾತೆ)

First published: