Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

ರುಪ್ಪೀಸ್ ರೆಸಾರ್ಟ್‌ನಲ್ಲಿ ನಡೆದ ಫೋಟೋ ಶೂಟ್ ಸುಮ್ನೆ ಏನೋ ಅಲ್ಲ. ಇದನ್ನ ರುಪ್ಪೀಸ್ ರೆಸಾರ್ಟ್‌ಗಾಗಿಯೇ ರಾಗಿಣಿ ದ್ವಿವೇದಿ ಮಾಡಿದ್ದಾರೆ. ರಾಗಿಣಿ ಸಹೋದರ ರುದ್ರಾಕ್ಷ ಅಕ್ಕನ ಈ ಒಂದು ಫೋಟೋ ಶೂಟ್‌ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

First published:

  • 17

    Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

    ರಾಗಿಣಿ ದ್ವಿವೇದಿ ಹೊಸ ರೀತಿಯ ಫೋಟೋಶೂಟ್ ಮಾಡಿಸಿಕೊಳ್ಳಲು ಸದಾ ರೆಡಿ ಇರ್ತಾರೆ. ಸದ್ಯದ ದಿನಗಳಲ್ಲಿ ಸಾಕಷ್ಟು ಫೋಟೋಶೂಟ್‌ಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಹೋದರ ರುದ್ರಾಕ್ಷ ದ್ವಿವೇದಿ ಡಿಸೈನ್ ಮಾಡಿರೋ ಕಾಸ್ಟ್ಯೂಮ್ ಧರಿಸಿಕೊಂಡು ಹೊಸ ರೀತಿಯ ಫೋಟೋ ಶೂಟ್‌ಗಳಲ್ಲೂ ಭಾಗಿ ಆಗುತ್ತಿದ್ದಾರೆ.

    MORE
    GALLERIES

  • 27

    Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

    ರಿಯಲ್ ಸ್ಟಾರ್ ಉಪೇಂದ್ರ ಅವರು ಬೆಂಗಳೂರು ಹೊರ ವಲಯದಲ್ಲಿ ಒಂದು ರೆಸಾರ್ಟ್ ಮಾಡಿದ್ದಾರೆ. ತುಂಬಾ ದೊಡ್ಡ ಜಾಗದಲ್ಲಿಯೇ ಈ ಒಂದು ರೆಸಾರ್ಟ್ ಇದೆ. ಇದಕ್ಕೆ ರುಪ್ಪೀಸ್ ರೆಸಾರ್ಟ್ ಅಂತಲೂ ಹೆಸರಿದೆ.

    MORE
    GALLERIES

  • 37

    Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

    ರುಪ್ಪೀಸ್ ರೆಸಾರ್ಟ್‌ನಲ್ಲಿ ಸಿನಿಮಾ ಶೂಟಿಂಗ್‌ಗಳು ಇರುತ್ತವೆ. ಉಪ್ಪಿಯ ಪ್ರಜಾಕೀಯ ಪಕ್ಷದ ಪ್ರೆಸ್‌ ಮೀಟ್ ಕೂಡ ಇಲ್ಲಿಯೇ ನಡೆದಿತ್ತು. ಅದೇ ರೀತಿ ಸಿನಿಮಾ ತಾರೆಯರು ಈ ಒಂದು ಹೋಟೆಲ್‌ಗೆ ಆಗಾಗ ಬರೋದಿದೆ.

    MORE
    GALLERIES

  • 47

    Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

    ರುಪ್ಪೀಸ್ ರೆಸಾರ್ಟ್‌ನಲ್ಲಿ ಈಗೊಂದು ಫೋಟೋ ಶೂಟ್ ನಡೆದಿದೆ. ಈ ಒಂದು ಫೋಟೋ ಶೂಟ್‌ಗೆ ರೂಪದರ್ಶಿ ಬೇರೆ ಯಾರೋ ಅಲ್ಲ. ರಾಗಿಣಿ ದ್ವಿವೇದಿನೇ ಈ ಒಂದು ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 57

    Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

    ರುಪ್ಪೀಸ್ ರೆಸಾರ್ಟ್‌ನಲ್ಲಿ ನಡೆದ ಫೋಟೋ ಶೂಟ್ ಸುಮ್ನೆ ಏನೋ ಅಲ್ಲ. ಇದನ್ನ ರುಪ್ಪೀಸ್ ರೆಸಾರ್ಟ್‌ಗಾಗಿಯೇ ರಾಗಿಣಿ ದ್ವಿವೇದಿ ಮಾಡಿದ್ದಾರೆ. ರಾಗಿಣಿ ಸಹೋದರ ರುದ್ರಾಕ್ಷ ಅಕ್ಕನ ಈ ಒಂದು ಫೋಟೋ ಶೂಟ್‌ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

    MORE
    GALLERIES

  • 67

    Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

    ಮಂಗಳೂರು ಮೂಲದ ಸಂಕೇಶ್ ಈ ಒಂದು ಫೋಟೋ ಶೂಟ್ ಮಾಡಿದ್ದಾರೆ. ರಾಗಿಣಿಯ ಮೇಕ್‌ಅಪ್‌ ಅನ್ನ ಪಿಂಕಿ ಅನ್ನೋರು ಮಾಡಿದ್ದಾರೆ.

    MORE
    GALLERIES

  • 77

    Ragini Viral Photos: ಉಪ್ಪಿಗಾಗಿ ರಾಗಿಣಿ ಗ್ಲಾಮರಸ್ ಫೋಟೋಶೂಟ್; ಏನಂತೆ ವಿಶೇಷ?

    ರುಪ್ಪೀಸ್ ರೆಸಾರ್ಟ್‌ನಲ್ಲಿಯೇ ಈ ಒಂದು ಶೂಟಿಂಗ್ ಮಾಡಿದ್ದೇವೆ. ಫೇಸ್ ಆಫ್ ದಿ ರುಪ್ಪೀಸ್ ರೆಸಾರ್ಟ್‌ಗಾಗಿಯೇ ಈ ಫೋಟೋ ಶೂಟ್ ಮಾಡಿದ್ದೇವೆ ಎಂದು ರಾಗಿಣಿ ದ್ವಿವೇದಿ, ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.

    MORE
    GALLERIES