ನಟಿ ರಾಗಿಣಿ ದ್ವಿವೇದಿ ಅವರು ಇತ್ತೀಚೆಗೆ ಸುಂದರವಾದ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಈ ಡ್ರೆಸ್ನಲ್ಲಿ ನಟಿ ಬ್ರೈಡ್ನಂತೆ ಕಾಣಿಸಿದ್ದು ನೆಟ್ಟಿಗರೆಲ್ಲ ಮದುವೆ ಯಾವಾಗ ಎಂದು ಟೀಸ್ ಮಾಡಿದ್ದಾರೆ.
2/ 10
ಅದ್ಧೂರಿಯಾದ ಲೆಹೆಂಗಾ ಧರಿಸಿ ಪೋಸ್ ಕೊಟ್ಟ ರಾಗಿಣಿ ಅವರು ಅದಕ್ಕೆ ಅದ್ಧೂರಿ ಆಭರಣಗಳನ್ನೂ ಧರಿಸಿದ್ದರು. ನಟಿ ದುಪಟ್ಟಾ ಇಲ್ಲದೆ ಸ್ಕರ್ಟ್ ಹಾಗೂ ಬ್ಲೌಸ್ನಲ್ಲಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.
3/ 10
ನಟಿ ಸುಂದರವಾಗಿ ಪೋಸ್ ಕೊಟ್ಟಿದ್ದು ನಟಿಯ ಲುಕ್ ನೋಡಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಏನ್ ಬೆಳಗ್ತಿದ್ದಾಳೋ ಯಪ್ಪಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಲವ್ ಯೂ ಎಂದು ನಟಿಯ ಕುರಿತು ಪ್ರೀತಿ ವ್ಯಕ್ತಪಡಿಸಿದ್ದಾರೆ.
4/ 10
ನಿನ್ನೆ ಬೆಂಗಳೂರಿನ ಟೆಂಪರೇಚರ್ ಯಾಕೆ 35 ಡಿಗ್ರಿ ಆಯ್ತು ಎಂದು ನನಗೆ ಈಗ ಗೊತ್ತಾಯ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಂತೂ ರಾಗಿಣಿಯ ಈ ಹೊಸ ಬ್ರೈಡಲ್ ಲುಕ್ ನೆಟ್ಟಿಗರನ್ನು ಮೋಡಿ ಮಾಡಿದೆ.
5/ 10
ಸುಂದರವಾದ ಬಿಳಿ ಹರಳುಗಳಿದ್ದ ಗ್ರ್ಯಾಂಡ್ ನೆತ್ತಿಬೊಟ್ಟನ್ನೂ ಇಟ್ಟುಕೊಂಡಿದ್ದರು. ಇದರ ಜೊತೆ ನಟಿ ಬ್ರೈಟ್ ರೆಡ್ ಬಿಂದಿ ಇಟ್ಟುಕೊಂಡಿದ್ದು ಅವರ ಲುಕ್ ಪರಿಪೂರ್ಣವಾಗಿ ಕಾಣಿಸಿದೆ.
6/ 10
ಮಲ್ಟಿ ಕಲರ್ ಸ್ಟೋನ್ಸ್ ಹಾಗೂ ಬೀಟ್ಸ್ ಹಾಕಿದ್ದಂತಹ ಚೋಕರ್ ಅವರ ಡ್ರೆಸ್ಗೆ ಮತ್ತಷ್ಟು ಗ್ರ್ಯಾಂಡ್ ಲುಕ್ ತಂದುಕೊಟ್ಟಿದೆ. ಅಷ್ಟೇ ಗ್ರ್ಯಾಂಡ್ ಆದ ಹೆವಿ ಇಯರಿಂಗ್ಸ್ ಕೂಡಾ ಧರಿಸಿದ್ದರು ರಾಗಿಣಿ.
7/ 10
ಕಸೂತಿ ಮಾಡಿಸಿದ್ದ ಲೆಹೆಂಗಾದಲ್ಲಿ ರಾಗಿಣಿ ನಿಜಕ್ಕೂ ಮದುಮಗಳಂತೆಯೇ ಕಾಣಿಸಿದ್ದಾರೆ. ಇದರೊಂದಿಗೆ ನಟಿ ಸುಂದರವಾದ ಬಳೆಗಳನ್ನೂ ಧರಿಸಿದ್ದರು. ಗ್ರ್ಯಾಂಡ್ ಕಲರ್ ಬ್ಯಾಂಗಲ್ಸ್ ಸ್ಟೈಲಾಗಿ ಕಾಣಿಸಿದೆ.
8/ 10
ಡೀಪ್ ನೆಕ್ ಇದ್ದಂತಹ ಬ್ಲೌಸ್ನಲ್ಲಿ ರಾಗಿಣಿ ಕ್ಯೂಟ್ ಕಾಣಿಸಿದ್ದಾರೆ. ಅವರು ಧರಿಸಿದ್ದ ಬ್ಲೌಸ್ ಸಖತ್ ಗ್ರ್ಯಾಂಡ್ ಆಗಿತ್ತು. ಇದರಲ್ಲಿ ಸ್ಟೋನ್ ವರ್ಕ್ ಕೂಡಾ ಮಾಡಲಾಗಿತ್ತು.
9/ 10
ಬ್ಲ್ಯೂ ಹಾಗೂ ಮೆರೂನ್ ಕಲರ್ ಕಾಂಬಿನೇಷನ್ನ ಬ್ಲೌಸ್ನ ತೋಳುಗಳಲ್ಲಿ ಅದ್ಧೂರಿ ಡಿಸೈನ್ಗಳನ್ನು ಮಾಡಲಾಗಿತ್ತು. ಇದರಲ್ಲಿ ಟಿಕ್ಲಿಗಳನ್ನು ಬಳಸಿ ಸುಂದರವಾದ ಕಸೂತಿಗಳನ್ನು ರಚಿಸಲಾಗಿತ್ತು.
10/ 10
ನಟಿ ಸುಂದರವಾಗಿದ್ದ ಗ್ರ್ಯಾಂಡ್ ಆದ ಉಂಗುರವನ್ನೂ ಧರಿಸಿದ್ದರು. ಇದು ಅವರ ಬ್ರೈಡಲ್ ಲುಕ್ಗೆ ರಾಯಲ್ ಟಚ್ ಕೊಟ್ಟಿದೆ. ನಟಿಯ ಫೋಟೋಸ್ ಸಖತ್ ವೈರಲ್ ಆಗಿದೆ.