Ragini Dwivedi: ರೆಡ್ ಟಾಪ್​ನಲ್ಲಿ ರಾಗಿಣಿ ಸ್ಟೈಲ್! ಅರೇಬಿಯನ್ ಕುದುರೆ ಎಂದು ಹೊಗಳಿದ ಅಭಿಮಾನಿ

ನಟಿ ರಾಗಿಣಿ ದ್ವಿವೇದಿ ಅವರ ಇತ್ತೀಚಿನ ಫೋಟೋಶೂಟ್ ವೈರಲ್ ಆಗಿದೆ. ರೆಡ್ ಕ್ರಾಪ್​ಟಾಪ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ತುಪ್ಪದ ಬೆಡಗಿ.

First published: