Raghu Mukherjee: ಇನ್ನೂ ಹೆಚ್ಚು ಕನ್ನಡಿಗರ ಹೃದಯದಲ್ಲಿ ಸ್ಥಾನ ಸಿಗಲೆಂದು ಪತಿಗೆ ಹಾರೈಸಿದ ಅನು ಪ್ರಭಾಕರ್
ನಾಯಕನಾಗಿ ಸಿನಿರಂಗಕ್ಕೆ ಪರಿಚಯವಾಗಿ ಈಗ ಖಳನಾಯಕನ ಪಾತ್ರದಲ್ಲಿ ಮಿಂಚಿದ ನಟ ರಘು ಮುಖರ್ಜಿ. ಇತ್ತೀಚೆಗೆ ತೆರೆಕಂಡ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ರಘು ವಿಲನ್ ಆಗಿ ನಟಿಸಿದ್ದು, ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಬರ್ತ್ ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. (ಚಿತ್ರಗಳು ಕೃಪೆ: Anu Prabhakar - Instagram)