The Sound of Chaos: ನಾಳೆ ರಿಲೀಸ್ ಆಗಲಿದೆ ರಘು ದೀಕ್ಷಿತ್ ಹಾಡಿರುವ ಕನ್ನಡದ ಲಿರಿಕಲ್ ರ‍್ಯಾಪ್ ವೀಡಿಯೋ ಹಾಡು
Raghu Dixit-Vasuki Vaibhav: ಸೂರಜ್ ಗೌಡ ಮತ್ತು ಧನ್ಯಾ ರಾಮ್ಕುಮಾರ್ ನಟಿಸಿರುವ ನಿನ್ನ ಸನಿಹಕೆ ಚಿತ್ರದಲ್ಲಿ ರಘು ದೀಕ್ಷಿತ್-ವಾಸುಕಿ ವೈಭವ್ ಜೊತೆಯಾಗಿ ಮಾಡಿರುವ ಕನ್ನಡ ಲಿರಿಕಲ್ ರ‍್ಯಾಪ್ ವೀಡಿಯೋ ಹಾಡು “The Sound of Chaos” ನಾಳೆ ರಿಲೀಸ್ ಆಗಲಿದೆ. (ಚಿತ್ರಗಳು ಕೃಪೆ: ರಘು ದೀಕ್ಷಿತ್ ಹಾಗೂ ವಾಸುಕಿ ವೈಭವ್ ಇನ್ಸ್ಟಾಗ್ರಾಂ ಖಾತೆ)
ಈಗಾಗಲೇ ವಿಡಿಯೋ ಹಾಡುಗಳಿಂದ ದೊಡ್ಡ ಮಟ್ಟದ ನಿರೀಕ್ಷೆಯನ್ನ ಹುಟ್ಟಿಸಿರೋ ನಿನ್ನ ಸನಿಹಕೆ ತಂಡ ಇದೀಗ ಇನ್ನೊಂದು ಹೊಸ ಪೋಸ್ಟರ್ ರಿಲೀಸ್ ಮಾಡಿದ್ದು, ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
2/ 7
ಸೂರಜ್ ಗೌಡ ಹಾಗೂ ಧನ್ಯಾ ರಾಮ್ ಕುಮಾರ್ ನಟಿಸಿರುವ ಸಿನಿಮಾ ನಿನ್ನ ಸನಿಹಕೆ.
3/ 7
ಇದೇ ತಂಡದ ಕಡೆಯಿಂದ ನಾಳೆ ಮಾತ್ತೊಂದು ಹಾಡು ರಿಲೀಸ್ ಆಗಲಿದೆ.
4/ 7
ರಘು ದೀಕ್ಷಿತ್-ವಾಸುಕಿ ವೈಭವ್ ಜೊತೆಯಾಗಿ ಮಾಡಿರುವ ಕನ್ನಡ ಲಿರಿಕಲ್ ರ‍್ಯಾಪ್ ವೀಡಿಯೋ ಹಾಡು “The Sound of Chaos” ನಾಳೆ ರಿಲೀಸ್ ಆಗಲಿದೆ.
5/ 7
ವಾಸುಕಿ ವೈಭವ್ ಈ ಹಾಡಿಗೆ ಸಾಹಿತ್ಯ ನೀಡಿದ್ದಾರೆ.
6/ 7
ರಘು ದೀಕ್ಷಿತ್ ಹಾಡಿರುವ ಈ ಹಾಡು ನಾಳೆ 11:8ಕ್ಕೆ ರಘು ದೀಕ್ಷಿತ್ ಮ್ಯೂಸಿಕ್ ವೈಟಿ ಚಾನಲ್ನಲ್ಲಿ ರಿಲೀಸ್ ಆಗಲಿದೆ.
7/ 7
ವಾಸುಕಿ ವೈಭವ್ ಹಾಗೂ ರಘು ದೀಕ್ಷಿತ್ ಅವರ ಕಾಂಬಿನೇಶನ್ನಲ್ಲಿ ಮೂಡಿ ಬರಲಿರುವ ಈ ಲಿರಿಕಲ್ ವಿಡಿಯೋಗಾಗಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.
First published:
17