Radhika Pandit: ಮಗಳ ದಿನಕ್ಕೆ ತಡವಾಗಿ ವಿಶ್ ಮಾಡಿದ ರಾಧಿಕಾ ಪಂಡಿತ್​: ತನ್ನೊಂದಿಗಿರುವ ಮತ್ತೊಂದು ಮಗು ಯಾರೆಂದು ಹೇಳಿದ ನಟಿ..!

ನಟಿ ರಾಧಿಕಾ ಪಂಡಿತ್​ ಒಂದು ದಿನ ತಡವಾಗಿ ಮಗಳ ದಿನದ ಶುಭ ಕೋರಿದ್ದಾರೆ. ಜೊತೆಗೆ ತಮ್ಮ ಹೆಣ್ಣು ಮಕ್ಕಳ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ರಾಧಿಕಾ ಅವರಿಗೆ ಇರುವುದು ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಲ್ಲವೇ ಎಂದುಕೊಳ್ಳಬಹುದು. ಅದಕ್ಕೂ ರಾಧಿಕಾ ಉತ್ತರ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಂ ಖಾತೆ)

First published: