Radhika Pandit: ​ರಾಧಿಕಾ ಪಂಡಿತ್​ ಜೀವನವನ್ನು ಸುಂದರಗೊಳಿಸಿದ ಸ್ನೇಹಿತರು ಇವರೇ..!

Friendship Day: ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹ ಹಾಗೂ ಸ್ನೇಹಿತರಿಗೆ ಪ್ರತ್ಯೇಕವಾದ ಸ್ಥಾನವಿರುತ್ತದೆ. ಇಂದು ಸ್ನೇಹಿತರ ದಿನ. ಪ್ರತಿಯೊಬ್ಬರೂ ತಮ್ಮ ಸ್ನೇಹಿತರಿಗೆ ಈ ದಿನದ ಶುಭಕೋರುತ್ತಿದ್ದಾರೆ. ಜೊತೆಗೆ ತಮ್ಮ ನೆನೆಪುಗಳನ್ನು ಹಸಿರಾಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಟಿ ರಾಧಿಕಾ ಪಂಡಿತ್ ಸಹ ಹೊರತಾಗಿಲ್ಲ. ಅವರೂ ಸಹ ತಮ್ಮ ಸ್ನೇಹಿತರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಂ ಖಾತೆ)

First published: