Radhika Pandit ರೀ-ಎಂಟ್ರಿ: ಸಖತ್ ಸ್ಟೈಲಿಶ್ ಲುಕ್​ನಲ್ಲಿ ಸ್ಯಾಂಡಲ್​ವುಡ್​ ಸಿಂಡ್ರೆಲಾ..!

ಮಕ್ಕಳಾದ ನಂತರ ಸ್ಯಾಂಡಲ್​ವುಡ್​ (Sandalwood) ನಟಿ ಪಂಡಿತ್​ (Radhika Pandit) ಸಿನಿಮಾಗಳಿಂದ ಕೊಂಚ ದೂರ ಇದ್ದಾರೆ. ಈ ನಟಿ ಯಾವಾಗ ಮತ್ತೆ ರೀ-ಎಂಟ್ರಿ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗಲೇ ನಟಿಯ ಕಡೆಯಿಂದ ಸಿಹಿ ಸುದ್ದಿ ಸಿಗುವ ಸೂಚನೆ ಸಿಗುತ್ತಿದೆ. (ಚಿತ್ರಗಳು ಕೃಪೆ: ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಂ ಖಾತೆ)

First published: