Radhika Pandit Daughters Day Post: ಮಗಳು ಐರಾ ಬಗ್ಗೆ ಮುದ್ದಾದ ವಿಷಯ ಹಂಚಿಕೊಂಡ ರಾಧಿಕಾ ಪಂಡಿತ್

Radhika Pandit Daughter ayra: ಮಗಳ ದಿನದಂದು ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ತಮ್ಮ ಪುತ್ರಿ ಐರಾಳ ಫೋಟೋ ಹಂಚಿಕೊಂಡು ಸುಂದರವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ. ನಮ್ಮೆಲ್ಲರ ನಗುವಿಗೆ ನೀನೇ ಕಾರಣ ಕಂದ ಎಂದು ಮಗಳ ಗುಣಗಾನ ಮಾಡಿದ್ದಾರೆ.

First published: