Yash-Radhika: ಯಶ್ ಪ್ರೀತಿ ಒಪ್ಪಲು ರಾಧಿಕಾ ಎಷ್ಟು ತಿಂಗಳು ತೆಗೆದುಕೊಂಡ್ರು? ಇದು ರಾಕಿ ಭಾಯ್-ಸ್ಯಾಂಡಲ್​​ವುಡ್​​ ಸಿಂಡ್ರೆಲಾ ಲವ್ ಸ್ಟೋರಿ!

Radhika pandit and Yash love story: ರಾಕಿಂಕ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ. ಕೆಜಿಎಫ್ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈ ಜೋಡಿಯ ಪ್ರೇಮಕಥೆ ಬಗ್ಗೆ ರಾಧಿಕ ಪಂಡಿತ್ ಅವರೇ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಪ್ರಪೋಸಲ್ಗೆ ಯೆಸ್ ಹೇಳಲು ರಾಧಿಕ ಎಷ್ಟು ಸಮು ಬಹಳ ಸಮಯ ತೆಗೆದುಕೊಂಡರು ಅನ್ನೋ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.

First published: