Radhika Pandit: ಮಕ್ಕಳನ್ನು ಪಟಾಕಿಗೆ ಹೋಲಿಸಿದ ರಾಧಿಕಾ ಪಂಡಿತ್: ​ಮೂರು ವರ್ಷಗಳ ದೀಪಾವಳಿ ಹಬ್ಬದ ಅನುಭವ ಹಂಚಿಕೊಂಡ ನಟಿ..!

ರಾಧಿಕಾ ಪಂಡಿತ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿ. ದೀಪಾವಳಿ ಹಬ್ಬದ ಆಚರಣೆ ಕುರಿತಂತೆ ಕೊಂಚ ತಡವಾಗಿ ಪೋಸ್ಟ್​ ಮಾಡಿದ್ದಾರೆ. ತಮ್ಮ ಜೀವನದ ಬೆಳಕು ಹಾಗೂ ಪಟಾಕಿಗಳ ಬಗ್ಗೆ ಆಸಕ್ತಿಕರವಾದ ಪೋಸ್ಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಂ ಖಾತೆ)

First published: