Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ, ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಅವರಿಗೆ ಇಂದು ಬರ್ತ್​ಡೇ ಸಂಭ್ರಮ. ರಾಕಿಂಗ್ ದಂಪತಿಯ ಹಳೆಯ ಫೋಟೋಸ್ ಇಲ್ಲಿವೆ.

First published:

 • 110

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಅವರಿಗೆ ಇಂದು ಬರ್ತ್​ಡೇ ಸಂಭ್ರಮ. ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಕ್ಯೂಟ್ ಫೋಟೋಗಳನ್ನು ಇಲ್ಲಿ ನೋಡಿ.

  MORE
  GALLERIES

 • 210

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಸ್ಯಾಂಡಲ್​ವುಡ್ ನಟಿ ರಾಧಿಕಾ ಹಾಗೂ ನಟ ಯಶ್ ಅವರದ್ದು ಲವ್ ಮ್ಯಾರೇಜ್. ಈ ಜೋಡಿ ಕಿರುತೆರೆಯಿಂದಲೇ ಒಟ್ಟಾಗಿದ್ದರು.

  MORE
  GALLERIES

 • 310

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಮೊಗ್ಗಿನ ಮನಸು ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡ ಈ ಜೋಡಿ ನಂತರ ರಾಮಾಚಾರಿ ಸಿನಿಮಾವನ್ನು ಮಾಡಿ ಸೂಪರ್ ಹಿಟ್ ಜೋಡಿ ಎನಿಸಿಕೊಂಡರು.

  MORE
  GALLERIES

 • 410

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಯಶ್ ಹಾಗೂ ರಾಧಿಕಾ ಅವರ ಕೆಲವು ಅಪರೂಪದ ಸೆಲ್ಫಿಗಳು, ಕಪಲ್ ಫೋಟೋಗಳು ಇಲ್ಲಿವೆ. ರಾಕಿಂಗ್ ದಂಪತಿ ಅತ್ಯಂತ ಸಿಂಪಲ್ ಆಗಿ ಸಾಮಾನ್ಯ ಲವರ್ಸ್​ಗಳಂತೆ ತಮ್ಮ ಆಪ್ತ ಕ್ಷಣಗಳಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳಿವು.

  MORE
  GALLERIES

 • 510

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಈ ಫೋಟೋದಲ್ಲಿ ಯಶ್ ವೈಟ್ ಶರ್ಟ್ ಧರಿಸಿದ್ದರೆ ನಟಿ ರಾಧಿಕಾ ಅವರು ಮೆರೂನ್ ಬ್ಲೇಜರ್ ಡ್ರೆಸ್ ಧರಿಸಿದ್ದಾರೆ. ಕ್ಯೂಟ್ ಜೋಡಿ ಕ್ಯಾಮೆರಾವನ್ನೇ ದಿಟ್ಟಿಸಿ ನೋಡುತ್ತಿದ್ದಾರೆ.

  MORE
  GALLERIES

 • 610

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ತಮ್ಮ ವಕೇಷನ್ ಮೂಡ್​ನಲ್ಲಿರುವ ಜೋಡಿ ಈ ರೀತಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸುಂದರವಾದ ಬಯಲು ಪ್ರದೇಶದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 710

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಈ ಸೆಲ್ಫಿಯಲ್ಲಿ ನಟ ಯಶ್ ಅವರು ತಮ್ಮ ಗಡ್ಡ ಮೀಸೆಯ ಜೊತೆ ಸ್ಟೈಲಾಗಿ ಪೋಸ್ ಕೊಟ್ಟರೆ ನಟಿ ರಾಧಿಕಾ ಅವರು ಗುರ್​ ಎಂದಿದ್ದಾರೆ. ಅವರ ಸೆಲ್ಫಿ ಕ್ಯೂಟ್ ಆಗಿದೆ.

  MORE
  GALLERIES

 • 810

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಯಶ್ ಹಾಗೂ ರಾಧಿಕಾ ಗಾಗಲ್ಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಅವರ ಹಿನ್ನೆಲೆಯಲ್ಲಿ ತಿಳಿಯಾದ ನೀರು ಕಾಣಬಹುದು.

  MORE
  GALLERIES

 • 910

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ರಾಧಿಕಾ ಪಂಡಿತ್ ಈ ಹಿಂದೆ ಬರ್ತ್​ಡೇ ಆಚರಣೆ ಸಂದರ್ಭ ಕ್ಲಿಕ್ ಮಾಡಿದ ಫೋಟೋ. ಸಿಂಪಲ್ ಆದ ಕೇಕ್ ಕಟ್ ಮಾಡಿ ಯಶ್ ಜೊತೆ ಖುಷಿಯಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡಿದ್ದರು.

  MORE
  GALLERIES

 • 1010

  Radhika Pandit-Yash: ಗಂಡನ ಜೊತೆ ರಾಕಿಭಾಯ್ ಪತ್ನಿಯ ಸೂಪರ್ ಸೆಲ್ಫಿಗಳು

  ಯಶ್ ಹಾಗೂ ರಾಧಿಕಾ ಪಂಡಿತ್ ಸ್ಟೈಲಿಷ್ ಜೋಡಿ. ಕನ್ನಡ ಸಿನಿ ಪ್ರಿಯರು ರಾಧಿಕಾ ಪಂಡಿತ್ ಅವರ ಕಮ್​ ಬ್ಯಾಕ್​ಗಾಗಿ ಕಾಯುತ್ತಿದ್ದಾರೆ.

  MORE
  GALLERIES