Radhika Narayan: ರಾಣಿಯಾಗಿ ರಾಜ್ಯಭಾರ ಮಾಡ್ತಿದ್ದಾರೆ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್​..!

Radhika Narayan Latest Photoshoot: ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್​ ದೊಡ್ಡ ಗ್ಯಾಪ್​ನ ನಂತರ ಮುಂದಿನ ನಿಲ್ದಾಣ ಸಿನಿಮಾ ಮೂಲಕ ಕಮ್​ಬ್ಯಾಕ್ ಮಾಡಿದರು. ​ ಅಲ್ಲದೆ ಇದೇ ವೇಳೆ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ರಾಧಿಕಾ ಚೇತನ್​ ಆಗಿದ್ದವರು ಈ ನಟಿ ನಂತರದಲ್ಲಿ ರಾಧಿಕಾ ನಾರಾಯಣ್​ ಆದರು. ಆದರೆ ಈ ಬದಲಾವಣೆಗೆ ಕಾರಣ ಮಾತ್ರ ಎಲ್ಲೂ ಬಹಿರಂಗಪಡಿಸಿಲ್ಲ. ಸದ್ಯ ಫೋಟೋಶೂಟ್​ಗಳಲ್ಲಿ ವ್ಯಸ್ತವಾಗಿರುವ ಈ ನಟಿ ಲೆಟೆಸ್ಟ್ ಆಗಿ ರಾಣಿ ಲುಕ್​ನಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ. (ಚಿತ್ರಗಳು ಕೃಪೆ: ರಾಧಿಕಾ ನಾರಾಯಣ್​ ಇನ್​ಸ್ಟಾಗ್ರಾಂ ಖಾತೆ)

First published: