Radhika Madan: ಬ್ಲ್ಯಾಕ್ ಬ್ಯೂಟಿಯಾದ ರಾಧಿಕಾ ಮದನ್! ಟೊರೊಂಟೋ ಬೀದಿಗಳಲ್ಲಿ ಗ್ಲಾಮರಸ್ ಫೋಟೋಶೂಟ್

Radhika Madan Latest Photos: 2022 ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ರಾಧಿಕಾ ಮದನ್ ಟೊರೊಂಟೊದಲ್ಲಿದ್ದಾರೆ. ಅವರು ಅಲ್ಲಿಂದ ಚಂದದ ಫೋಟೋಸ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಬ್ಲ್ಯಾಕ್ ಬ್ಲೇಜರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

First published: