PHOTOS: ರಜಿನಿಕಾಂತ್ ನಾಯಕಿ ಅರೆ ಬೆತ್ತಲೆ ಆಗಿದ್ದಾದರೂ ಏಕೆ ಗೊತ್ತಾ..?
ಬಹುಭಾಷಾ ನಟಿ ತಮ್ಮ ನಟನೆಯಿಂದಲೇ ಮನೆಮಾತಾಗಿರುವ ರಾಧಿಕಾ ಆಪ್ಟೆ ಇತ್ತೀಚೆಗೆ ಕೆಲವು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಅಭಿನಯಿಸಿರುವ ರಾಧಿಕಾ ದಕ್ಷಿಣ ಭಾರತದ ಸಿನಿ ರಂಗದ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುವ ಮೂಲಕ ಸುದ್ದಿಯಾಗಿದ್ದರು. ಆದರೆ ಈಗ ಮ್ಯಾಕ್ಸಿಮ್ ಎಂಬ ನಿಯತಕಾಲಿಕೆಯ ಫೋಟೋಶೂಟ್ಗೆ ಅರೆ ಬೆತ್ತಲೆಯಾಗಿ ಫೋಸ್ ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅದರ ಕೆಲವು ಚಿತ್ರಗಳು ನಿಮಗಾಗಿ...