ರಾಧಿಕಾ ಆಪ್ಟೆಗೆ ಬಂತು ಹಾಲಿವುಡ್​​ನಿಂದ ಬಿಗ್ ಆಫರ್; ಜೇಮ್ಸ್ ಬಾಂಡ್ ಸಿನಿಮಾಗಾಗಿ ಹೀಗೆ ಮಾಡಲಿದ್ದಾರಂತೆ ನಟಿ!

First published:

  • 16

    ರಾಧಿಕಾ ಆಪ್ಟೆಗೆ ಬಂತು ಹಾಲಿವುಡ್​​ನಿಂದ ಬಿಗ್ ಆಫರ್; ಜೇಮ್ಸ್ ಬಾಂಡ್ ಸಿನಿಮಾಗಾಗಿ ಹೀಗೆ ಮಾಡಲಿದ್ದಾರಂತೆ ನಟಿ!

    ಆಫ್​​ಬೀಟ್​​ ಸಿನಿಮಾದಲ್ಲಿ ನಟಿಸುವ ಮೂಲಕ ಹೆಸರುವಾಸಿಯಾದ ನಟಿ ರಾಧಿಕಾ ಆಪ್ಟೆ ಹೊಸ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

    MORE
    GALLERIES

  • 26

    ರಾಧಿಕಾ ಆಪ್ಟೆಗೆ ಬಂತು ಹಾಲಿವುಡ್​​ನಿಂದ ಬಿಗ್ ಆಫರ್; ಜೇಮ್ಸ್ ಬಾಂಡ್ ಸಿನಿಮಾಗಾಗಿ ಹೀಗೆ ಮಾಡಲಿದ್ದಾರಂತೆ ನಟಿ!

    ತಮಿಳು ಚಿತ್ರದಿಂದ ಹಿಡಿದು ಭಾರತೀಯ ಚಿತ್ರರಂಗದ ಹಲವು ಸಿನಿಮಾದಲ್ಲಿ ರಾಧಿಕಾ ಆಪ್ಟೆ ನಡಿಸಿದ್ದಾರೆ.

    MORE
    GALLERIES

  • 36

    ರಾಧಿಕಾ ಆಪ್ಟೆಗೆ ಬಂತು ಹಾಲಿವುಡ್​​ನಿಂದ ಬಿಗ್ ಆಫರ್; ಜೇಮ್ಸ್ ಬಾಂಡ್ ಸಿನಿಮಾಗಾಗಿ ಹೀಗೆ ಮಾಡಲಿದ್ದಾರಂತೆ ನಟಿ!

    ಇದೀಗ ಹಾಲಿವುಡ್ ಚಿತ್ರರಂಗದಿಂದ ರಾಧಿಕಾ ಆಪ್ಟೆಗೆ ಆಫರ್​​ವೊಂದು ಬಂದಿದ್ದು, ಈ ಸಂಗತಿಯನ್ನು ಅವರೇ ಬಿಚ್ಚಿಟ್ಟಿದ್ದಾರೆ.

    MORE
    GALLERIES

  • 46

    ರಾಧಿಕಾ ಆಪ್ಟೆಗೆ ಬಂತು ಹಾಲಿವುಡ್​​ನಿಂದ ಬಿಗ್ ಆಫರ್; ಜೇಮ್ಸ್ ಬಾಂಡ್ ಸಿನಿಮಾಗಾಗಿ ಹೀಗೆ ಮಾಡಲಿದ್ದಾರಂತೆ ನಟಿ!

    ಜೇಮ್ಸ್ ಬಾಂಡ್​​ನ ಹೊಸ ಸಿನಿಮವಾದ ‘ನೋ ಟೈಮ್ ಟು ಡೈ‘ ಹಾಗೂ ‘ಸ್ಟಾರ್ ವಾರ್ಸ್​‘ ಚಿತ್ರದಲ್ಲಿ ನಟಿಸಲು ಆಡಿಷನ್ ನೀಡುವಂತೆ ಕರೆ ಬಂದಿದೆ ಎಂದು ಮಾಧ್ಯಮದ ಮೂಲಕ ನಟಿ ರಾಧಿಕಾ ಆಪ್ಟೆ ಬಹಿರಂಗ ಪಡಿಸಿದ್ದಾರೆ

    MORE
    GALLERIES

  • 56

    ರಾಧಿಕಾ ಆಪ್ಟೆಗೆ ಬಂತು ಹಾಲಿವುಡ್​​ನಿಂದ ಬಿಗ್ ಆಫರ್; ಜೇಮ್ಸ್ ಬಾಂಡ್ ಸಿನಿಮಾಗಾಗಿ ಹೀಗೆ ಮಾಡಲಿದ್ದಾರಂತೆ ನಟಿ!

    ನನ್ನಂತ ನಟಿಯರನ್ನು ಗುರುತಿಸಿ ಕರೆದಿದ್ದು ಖುಷಿ ನೀಡಿದೆ ಎಂದು ಹೇಳಿದ್ದಾರೆ. ಸದ್ಯ, ರಾಧಿಕಾ ಆಪ್ಟೆ ನವಾಜುದ್ದೀನ್ ಸಿದ್ದಿಕಿ ಜೊತೆ ‘ರಾತ್ ಆಕೆಲಿ ಹೈ‘ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 66

    ರಾಧಿಕಾ ಆಪ್ಟೆ

    MORE
    GALLERIES