Radhika Apte: ನಟಿಯರು ಯಂಗ್​ ಆಗಿ ಕಾಣಿಸಿಕೊಳ್ಳಲು ಇದನ್ನೆಲ್ಲಾ ಮಾಡಿಸಿಕೊಳ್ತಾರಂತೆ! ನಾನ್​ ಮಾತ್ರ ಆ ಕ್ಯಾಟಗರಿ ಅಲ್ಲ ಅಂದ್ರು ರಾಧಿಕಾ

Radhika Apte: ರಾಧಿಕಾ ಆಪ್ಟೆ ಯಾವುದೇ ಪಾತ್ರ ಕೊಟ್ಟರು ನೀರು ಕುಡಿದಷ್ಟು ಸುಲಭವಾಗಿ ಮಾಡುತ್ತಾರೆ. ಅದರಲ್ಲೂ ಬೋಲ್ಡ್​ ಪಾತ್ರಗಳಲ್ಲಿ ನಟಿಸಿ ಪಡ್ಡೆ ಹೈಕ್ಳ ಗಮನ ಸೆಳೆದಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರಾಧಿಕಾ ಆಪ್ಟೆ ಮಾತನಾಡಿರುವ ಮಾತುಗಳು ಮತ್ತೊಮ್ಮೆ ಸುದ್ದಿಯಲ್ಲಿದೆ.

First published: