Radhika Apte: ಕುಡಿದ ಮತ್ತಿನಲ್ಲಿ ಮದುವೆಯಾದ್ರಂತೆ ಈ ಖ್ಯಾತ ನಟಿ! ತಾಳಿ ಕಟ್ಟಿದ್ದು, ರಿಂಗ್​ ಹಾಕಿದ್ದೂ ನೆನಪಿಗೆ ಬರಲ್ವಂತೆ

Radhika Apte marriage: ಬೋಲ್ಡ್ ಬ್ಯೂಟಿಯಾಗಿ ರಾಧಿಕಾ ಆಪ್ಟೆ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಯಾವುದೇ ವಿಷಯದ ಬಗ್ಗೆ ಮುಕ್ತವಾಗಿರುತ್ತಾರೆ ಮತ್ತು ಇತ್ತೀಚೆಗೆ ತಮ್ಮ ಮದುವೆಯ ಬಗ್ಗೆ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

First published: