ಇಡೀ ವಿಶ್ವವೇ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಅದರಲ್ಲೂ ಭಾರತದಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಲಾಕ್ಡೌನ್ ಪರಿಸ್ಥಿತಿ ನಿರ್ವಹಣೆ ಬೇರೆ.
2/ 25
ಹೀಗೆ ಒಂದಲ್ಲ ಒಂದು ಚಿಂತೆಯಲ್ಲಿ ಜನರು ದಿನ ದೂಡುತ್ತಿದ್ದಾರೆ. ಆದರೆ ಕೆಲವರು ಇದ್ಯಾವುದರ ಗೊಡವೆ ಇಲ್ಲದವರಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದರೆ ನಂಬಲೇಬೇಕು.
3/ 25
ಅಂತವರ ಪಟ್ಟಿಯಲ್ಲಿ ನಟಿ ರಾಧಿಕಾ ಅಪ್ಟೆ ಕಾಣಿಸಿಕೊಂಡಿದ್ದಾರೆ. ಹೌದು, ಕಬಾಲಿ, ಬದ್ಲಾಪುರ್, ಅಂಧಧೂನ್, ಪ್ಯಾಡ್ಮ್ಯಾನ್ ಸೇರಿದಂತೆ ಸಾಕಷ್ಟು ಸೂಪರ್ ಡೂಪರ್ ಹಿಟ್ಗಳಲ್ಲಿ ನಟಿಸಿರುವ ರಾಧಿಕಾ ಸದ್ಯ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.
4/ 25
ಅದು ಕೂಡ ಸಮುದ್ರದ ದಡದಲ್ಲಿ ಎಂಬುದು ವಿಶೇಷ. ಯಾವುದೇ ಚಿತ್ರೀಕರಣ ಇಲ್ಲದೇ ಇರುವುದಿಂದ ರಾಧಿಕಾ ಬೀಚ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
5/ 25
ಈ ಖುಷಿ ಕ್ಷಣಗಳಬ ಬಿಕಿನಿ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದು, ಸಮುದ್ರದಲ್ಲಿ ಕೊರೋನಾವಿಲ್ಲ, ಲಾಕ್ಡೌನ್ನ್ನು ನಾನು ಇಷ್ಟಪಡುತ್ತಿರುವೆ ಎಂದು ಬರೆದುಕೊಂಡಿದ್ದಾರೆ.
6/ 25
ಸದ್ಯ ಇಂಗ್ಲಿಷ್ ಚಿತ್ರವೊಂದರ ಶೂಟಿಂಗ್ಗಾಗಿ ಇಂಗ್ಲೆಂಡ್ನಲ್ಲಿರುವ ರಾಧಿಕಾ ಅಲ್ಲಿನ ಬೀಚ್ವೊಂದರಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ.
7/ 25
ಈ ಫೋಟೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ನಟಿಯ ಪರ ಹಾಗೂ ವಿರುದ್ಧ ಚರ್ಚೆಗಳು ಶುರುವಾಗಿದೆ.
8/ 25
ಕೆಲವರು ಇಡೀ ದೇಶವೇ ಸಂಕಷ್ಟದಲ್ಲಿರುವಾಗ ಮಸ್ತಿಯ ಅವಶ್ಯಕತೆ ಇತ್ತಾ? ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಕೊರೋನಾ ಹೋರಾಟಕ್ಕೆ ನಟಿಯ ಕೊಡುಗೆಯೇನು ಎಂದು ಪ್ರಶ್ನಿಸಿದ್ದಾರೆ.
9/ 25
ಆದರೆ ಇದ್ಯಾವುದೂ ನನಗೆ ಸಂಬಂಧವಲ್ಲದ ವಿಷಯ ಎಂಬಂತೆ ರಾಧಿಕಾ ಅಪ್ಟೆ ಅವರು ಲಾಕ್ಡೌನ್ ಎಂಜಾಯ್ ಮಾಡುತ್ತಿದ್ದಾರೆ.
10/ 25
ರಾಧಿಕಾ ಅಪ್ಟೆ
11/ 25
ರಾಧಿಕಾ ಅಪ್ಟೆ
12/ 25
ರಾಧಿಕಾ ಅಪ್ಟೆ
13/ 25
ರಾಧಿಕಾ ಅಪ್ಟೆ
14/ 25
ರಾಧಿಕಾ ಅಪ್ಟೆ
15/ 25
ರಾಧಿಕಾ ಅಪ್ಟೆ
16/ 25
ರಾಧಿಕಾ ಅಪ್ಟೆ
17/ 25
ರಾಧಿಕಾ ಅಪ್ಟೆ
18/ 25
ರಾಧಿಕಾ ಅಪ್ಟೆ
19/ 25
ರಾಧಿಕಾ ಅಪ್ಟೆ
20/ 25
ರಾಧಿಕಾ ಅಪ್ಟೆ
21/ 25
ರಾಧಿಕಾ ಅಪ್ಟೆ
22/ 25
ರಾಧಿಕಾ ಅಪ್ಟೆ
23/ 25
ರಾಧಿಕಾ ಅಪ್ಟೆ
24/ 25
ರಾಧಿಕಾ ಅಪ್ಟೆ
25/ 25
ರಾಧಿಕಾ ಅಪ್ಟೆ
First published:
125
ಎಲ್ಲರಿಗೂ ಒಂದು ಚಿಂತೆಯಾದ್ರೆ ನಟಿ ರಾಧಿಕಾಗೆ ಬೇರೆಯದ್ದೇ ಚಿಂತೆ..!