ಬಾಲಿವುಡ್ ಬೋಲ್ಡ್ ನಟಿ ರಾಧಿಕಾ ಆಪ್ಟೆ ಹಾಗೂ ನಟ ದೇವ್ ಪಟೇಲ್ ಜತೆಗಿನ ಹಸಿಬಿಸಿ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
2/ 5
ಸಂಪೂರ್ಣ ನಗ್ನರಾಗಿರುವ ಈ ಫೋಟೋಗಳು ಇಂಗ್ಲಿಷ್ ಚಿತ್ರವೊಂದರ ದೃಶ್ಯದ ಭಾಗಗಳು ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.
3/ 5
ದಿ ವೆಡ್ಡಿಂಗ್ ಗೆಸ್ಟ್ ಬ್ರಿಟಿಷ್-ಅಮೆರಿಕನ್ ಚಿತ್ರದಲ್ಲಿ 'ಲೈಫ್ ಆಫ್ ಪೈ' ಖ್ಯಾತಿಯ ನಟ ದೇವ್ ಪಟೇಲ್ ಜತೆ ರಾಧಿಕಾ ಆಪ್ಟೆ ನಟಿಸಿದ್ದರು.
4/ 5
ಈ ಚಿತ್ರದ ಕೆಲ ಹಸಿಬಿಸಿ ದೃಶ್ಯಗಳ ಫೋಟೋಗಳೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.
5/ 5
ಮೈಕಲ್ ವಿಂಟರ್ ಬಾಟಮ್ ನಿರ್ದೇಶನ ಮಾಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ನಟ-ನಟಿಯರ ಬೆತ್ತಲೆ ಫೋಟೋಗಳು ವೈರಲ್ ಆಗಿವೆ. (ನಟಿ ರಾಧಿಕಾ- ನಟ ದೇವ್ ಪಟೇಲ್)
First published:
15
ಖ್ಯಾತ ನಟನೊಂದಿಗೆ ಹಸಿಬಿಸಿ ದೃಶ್ಯದಲ್ಲಿ ರಾಧಿಕಾ: ಫೋಟೋ ಲೀಕ್