Radha Ramana: ಮತ್ತೆ ಜೊತೆಯಾಗುತ್ತಿದ್ದಾರೆ ರಾಧಾ-ರಮಣ: ಕಿರುತೆರೆಗೆ `ರಾಧಾ ಮಿಸ್’ ಕಮ್ಬ್ಯಾಕ್!?
Radha Ramana: ರಾಧಾ-ರಮಣ ಖ್ಯಾತಿಯ ಶ್ವೇತಾ ಪ್ರಸಾದ್ ಹಾಗೂ ಸ್ಕಂದ ಜೊತೆಯಾಗುತ್ತಿದ್ದಾರೆ. ಮತ್ತೆ ರಾಧಾ-ರಮಣ 2 ಸೀರಿಯಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಈ ಧಾರಾವಾಹಿಯನ್ನಾಗಲೀ, ಇದರ ಕಲಾವಿದರನ್ನಾಗಲೀ ಜನರು ಮರೆತಿಲ್ಲ. ಈ ಸೀರಿಯಲ್ ಅಂತ್ಯದಲ್ಲಿ ಪ್ರೇಕ್ಷಕರ ಮನದಲ್ಲಿ ಪ್ರಶ್ನೆಯನ್ನಿಟ್ಟು ಮುಗಿಸಲಾಗಿತ್ತು.
ಕನ್ನಡ ಕಿರುತರೆಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ವಾಗುತ್ತಿದ್ದ ರಾಧ-ರಮಣ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ಈ ಸೀರಿಯಲ್ನಿಂದ ನಟ ಸ್ಕಂದ, ಹಾಗೂ ನಟಿ ಶ್ವೇತಾ ಪ್ರಸಾದ್ ಸಖತ್ ಫೇಮಸ್ ಆದರು.
2/ 8
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿ ಮುಕ್ತಾಯವಾಗಿ ಹಲವು ತಿಂಗಳುಗಳು ಕಳೆದಿವಿ, ಆದರೂ ಈ ಧಾರಾವಾಹಿಯನ್ನಾಗಲೀ, ಇದರ ಕಲಾವಿದರನ್ನಾಗಲೀ ಜನರು ಮರೆತಿಲ್ಲ. ಈ ಸೀರಿಯಲ್ ಅಂತ್ಯದಲ್ಲಿ ಪ್ರೇಕ್ಷಕರ ಮನದಲ್ಲಿ ಪ್ರಶ್ನೆಯನ್ನಿಟ್ಟು ಮುಗಿಸಲಾಗಿತ್ತು.
3/ 8
ಇದೀಗ ಮತ್ತೆ ರಾಧಾ-ರಮಣ ಖ್ಯಾತಿಯ ಶ್ವೇತಾ ಪ್ರಸಾದ್ ಹಾಗೂ ಸ್ಕಂದ ಜೊತೆಯಾಗುತ್ತಿದ್ದಾರೆ. ಮತ್ತೆ ರಾಧಾ-ರಮಣ 2 ಸೀರಿಯಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಈ ಧಾರಾವಾಹಿಯನ್ನಾಗಲೀ, ಇದರ ಕಲಾವಿದರನ್ನಾಗಲೀ ಜನರು ಮರೆತಿಲ್ಲ. ಈ ಸೀರಿಯಲ್ ಅಂತ್ಯದಲ್ಲಿ ಪ್ರೇಕ್ಷಕರ ಮನದಲ್ಲಿ ಪ್ರಶ್ನೆಯನ್ನಿಟ್ಟು ಮುಗಿಸಲಾಗಿತ್ತು.
4/ 8
3 ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು. ಶ್ವೇತಾ ಆರ್ ಪ್ರಸಾದ್ ಕಾಂಟ್ರ್ಯಾಕ್ಟ್ ಮುಗಿದ ಹಿನ್ನಲೆ ಈ ಧಾರಾವಾಹಿಯಿಂದ ಹೊರನಡೆದ ನಂತರದಲ್ಲಿ ಈ ಜಾಗಕ್ಕೆ ಕಾವ್ಯಾ ಗೌಡ ಎಂಟ್ರಿ ಕೊಟ್ಟಿದ್ದರು.
5/ 8
ರೇಡಿಯೋ ಜಾಕಿ ಪ್ರದೀಪ್ ಅವರ ಧರ್ಮಪತ್ನಿ ಶ್ವೇತಾ ಪ್ರಸಾದ್ ಈ ಸೀರಿಯಲ್ ಬಿಟ್ಟ ನಂತರ ಯಾವ ಸಿನಿಮಾ, ಧಾರಾವಾಹಿಯಲ್ಲೂ ಕಾಣಿಸಿಕೊಂಡಿರಲಿಲ್ಲ, ಇದೀಗ ಮತ್ತೆ ರಮಣ ಖ್ಯಾತಿಯ ಸ್ಕಂದ ಅವರೊಂದಿಗೆ ಫೋಟೋ ಹಂಚಿಕೊಂಡಿರುವುದು ಸಾಕಷ್ಟು ಕೂತುಹಲ ಮೂಡಿಸಿದೆ.
6/ 8
ರಾಧಾ-ರಮಣ ಸೀರಿಯಲ್ಗೂ ಮುಂಚೆ ಶ್ವೇತಾ ಆರ್ ಪ್ರಸಾದ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ, ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಜಾನ್ಹವಿ ಪಾತ್ರದಲ್ಲಿ ನಟಿಸಿದ್ದರು.
7/ 8
ಗಿಣಿರಾಮ ಸೀರಿಯಲ್ನಲ್ಲಿ ಮತ್ತೆ ರಾಧಾ-ರಮಣ ಕಾಣಿಸಿಕೊಳ್ಳಲಿದ್ದಾರೆ ಎಂಬ ರೂಮರ್ ಇದೆ. ವಿಶೇಷ ಎಪಿಸೋಡ್ನಲ್ಲಿ ಶ್ವೇತಾ ಪ್ರಸಾದ್ ಹಾಗೂ ಸ್ಕಂದ ರಾಧಾ-ರಮಣ ಆಗಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗ್ತಿದೆ.
8/ 8
ಇದೀಗ ಮತ್ತೆ ಕಿರುತರೆಯಲ್ಲಿ ಕಾಣಿಸುತ್ತಾರಾ? ಅಥವಾ ಬೆಳ್ಳಿ ಪರದೆ ಮೇಲೆ ಮಿಂಚಲು ರೆಡಿಯಾಗ್ತಾರಾ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ರಾಧಾ-ರಮಣ 2 ಸೀರಿಯಲ್ ಬರಲಿ ಎಂದು ಜನರು ಮನವಿ ಮಾಡಿಕೊಳ್ಳುತ್ತಿದ್ದಾರೆ.