Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

ರಾಧಾ ರಮಣ ನಟಿ ಶ್ವೇತಾ ಪ್ರಸಾದ್ ಅವರು ಸುಂದರವಾದ ಬ್ಲ್ಯಾಕ್ ಕಲರ್ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ.

First published:

  • 18

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ಕನ್ನಡ ಕಿರುತೆರೆಯ ನಟಿ ಶ್ವೇತಾ ಪ್ರಸಾದ್ ಅವರು ಸುಂದರವಾದ ಕಪ್ಪು ಬಣ್ಣದ ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಾವು ಬ್ಲ್ಯಾಕ್ ಸೀರೆ ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ಶ್ವೇತಾ ಪ್ರಸಾದ್ ಅವರು ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಸೀರಿಯಲ್ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಲ್ಲಿ ಶ್ವೇತಾ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.

    MORE
    GALLERIES

  • 38

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ಶ್ವೇತಾ ಪ್ರಸಾದ್ ಅವರು ಸಿಂಪಲ್ ಆಗಿ ರೆಡಿಯಾಗಿ ಕಪ್ಪು ಬಣ್ಣದ ಸೀರೆ ಉಟ್ಟಿದ್ದಾರೆ. ಸಿಂಪಲ್ ಹೇರ್​ಸ್ಟೈಲ್ ಮಾಡಿಕೊಂಡಿದ್ದು ಸುಂದರವಾದ ಬಿಂದಿಯನ್ನೂ ಇಟ್ಟುಕೊಂಡಿದ್ದರು.

    MORE
    GALLERIES

  • 48

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ನಟಿ ಕಪ್ಪು ಸೀರೆಗೆ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು. ನಟಿ ಸೀರೆ ಉಟ್ಟು ಸರಳವಾಗಿ ಕಾಣಿಸಿಕೊಂಡಿದ್ದು ಯಾವುದೇ ಇಯರಿಂಗ್ಸ್ ಅಥವಾ ನೆಕ್ಲೇಸ್ ಧರಿಸಿರಲಿಲ್ಲ. ನಟಿಯ ಫೋಟೋಗಳನ್ನು ಅವರ ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 58

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ನಟಿಯ ಫೋಟೋಗಳಿಗೆ 23 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಶ್ವೇತಾ ಪ್ರಸಾದ್ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

    MORE
    GALLERIES

  • 68

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ಒಂದು ಫೋಟೋದಲ್ಲಿ ಶ್ವೇತಾ ಪ್ರಸಾದ್ ತಮ್ಮ ಟ್ಯಾಟೂ ತೋರಿಸಿದ್ದಾರೆ. ನಟಿ ಬ್ಲ್ಯಾಕ್ ಬ್ಯೂಟಿಫುಲ್ ಸೀರೆಯ ಲುಕ್​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.

    MORE
    GALLERIES

  • 78

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರ ಫೋಟೋಗಳು ಆಗಾಗ ಹೈಲೈಟ್ ಆಗುತ್ತವೆ.

    MORE
    GALLERIES

  • 88

    Shwetha Prasad: ಬ್ಲ್ಯಾಕ್ ಸೀರೆಯಲ್ಲಿ ಶ್ವೇತಾ ಪ್ರಸಾದ್! ರಾಧಾರಮಣ ನಟಿಯ ಸ್ಟೈಲಿಷ್ ಲುಕ್

    ನಟಿ ಇನ್​ಸ್ಟಾಗ್ರಾಮ್​ನಲ್ಲಿ 220 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಟಿ ಈವರೆಗೆ 1027 ಪೋಸ್ಟ್​ಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.

    MORE
    GALLERIES