Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

ರಾಧಾ ಕೃಷ್ಣ ಧಾರಾವಾಹಿ ಮೂಲಕ ಫೇಮಸ್ ಆಗಿರುವ ನಟಿ ಮಲ್ಲಿಕಾ ಸಿಂಗ್ ಅವರು ವಿನಯ್ ರಾಜ್‍ಕುಮಾರ್ ಗೆ ನಾಯಕಿಯಾಗಲಿದ್ದಾರೆ. ಯಾವ ಸಿನಿಮಾ ಗೊತ್ತಾ?

First published:

 • 18

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ಹಿಂದಿಯಲ್ಲಿ ಪ್ರಸಾರವಾಗ್ತಿದ್ದ ರಾಧಾ ಕೃಷ್ಣ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿದೆ. ಸ್ಟಾರ್ ಸುವರ್ಣದಲ್ಲಿ ಪ್ರತಿ ರಾತ್ರಿ 10.30ಕ್ಕೆ ಸೀರಿಯಲ್ ಪ್ರಸಾರವಾಗ್ತಿದೆ.

  MORE
  GALLERIES

 • 28

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ಕನ್ನಡದಲ್ಲಿ ಪ್ರಸಾರವಾಗ್ತಿರುವ ರಾಧಾ ಕೃಷ್ಣ ಧಾರಾವಾಹಿ ಜನರಿಗೆ ಇಷ್ಟ ಆಗಿದೆ. ಅದರಲ್ಲೂ ಕೃಷ ಮತ್ತು ರಾಧಾ ಪಾತ್ರ ಮಾಡುತ್ತಿರು ಪಾತ್ರಧಾರಿಗಳು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

  MORE
  GALLERIES

 • 38

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ರಾಧಾ ಪಾತ್ರವನ್ನು ನಟಿ ಮಲ್ಲಿಕಾ ಸಿಂಗ್ ನಿರ್ವಹಿಸುತ್ತಿದ್ದಾರೆ. ನೋಡಲು ಕ್ಯೂಟ್ ಆಗಿರುವ ನಟಿ ಮಲ್ಲಿಕಾ ಹೆಚ್ಚು ಜಪಪ್ರಿಯತೆ ಗಳಿಸಿದ್ದಾರೆ.

  MORE
  GALLERIES

 • 48

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ರಾಧಾ ಕೃಷ್ಣ ಧಾರಾವಾಹಿಯಲ್ಲಿ ಮೋಡಿ ಮಾಡಿರು ಮಲ್ಲಿಕಾ ಸಿಂಗ್ ಸ್ಯಾಂಡಲ್‍ವುಡ್‍ಗೆ ಎಂಟಿ ಕೊಟ್ಟಿದ್ದಾರೆ. ಸಿನಿಮಾ ಮೂಲಕ ಜನರಿಗೆ ಹತ್ತಿರವಾಗಲು ರೆಡಿ ಆಗಿದ್ದಾರೆ.

  MORE
  GALLERIES

 • 58

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ನಟ ವಿನಯ್ ರಾಜ್‍ಕುಮಾರ್ ನಟಿಸಲಿರುವ ಹೊಸ ಸಿನಿಮಾಗೆ ಮಲ್ಲಿಕಾ ಸಿಂಗ್ ನಾಯಕಿ ನಟಿಯಾಗಿ ಅಭಿನಯಿಸಿಲಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು. ಒಬ್ಬರು ಮಲ್ಲಿಕಾ ಸಿಂಗ್ ಅವರು.

  MORE
  GALLERIES

 • 68

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ನಿರ್ದೇಶಕ ಸಿಂಪಲ್ ಸುನಿ ಜೊತೆ ನಟ ವಿಜಯ್ ರಾಜ್‍ಕುಮಾರ್ ಅಭಿನಯಿಸಲಿದ್ದಾರೆ. ಆ ಸಿನಿಮಾಕ್ಕೆ ರಾಧಾ ಕೃಷ್ಣ ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  MORE
  GALLERIES

 • 78

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ಇನ್ನು ಹೆಸರಿಡದ ವಿನಯ್ ರಾಜ್‍ಕುಮಾರ್ ಸಿನಿಮಾದಲ್ಲಿ ಸ್ವಾತಿಷ್ಠ ಕೃಷ್ಣನ್ ಅವರು ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಸ್ವಾತಿಷ್ಠ ಅವರು ಪತ್ರಕರ್ತೆ ಪಾತ್ರ ಮಾಡ್ತಾ ಇದ್ದಾರೆ.

  MORE
  GALLERIES

 • 88

  Actress Mallika Singh: ವಿನಯ್ ರಾಜ್‍ಕುಮಾರ್ ಗೆ ಜೋಡಿಯಾದ 'ರಾಧಾ ಕೃಷ್ಣ' ಧಾರಾವಾಹಿಯ ನಟಿ ಮಲ್ಲಿಕಾ ಸಿಂಗ್

  ಇದೊಂದು ರೊಮ್ಯಾಂಟಿಕ್ ಸಿನಿಮಾವಂತೆ. ಈ ಸಿನಿಮಾವನ್ನು ಮೈಸೂರು ರಮೇಶ್ ನಿರ್ಮಾಣ ಮಾಡಲಿದ್ದು, ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ.

  MORE
  GALLERIES