Prabhas: ಪ್ರಭಾಸ್​ ಅಭಿನಯದ ರಾಧೆಶ್ಯಾಮ್​ ಚಿತ್ರದ ಟೀಸರ್​ ಬಗ್ಗೆ ಅಪ್ಡೇಟ್​ ಕೊಟ್ಟ ನಿರ್ದೇಶಕ..!

Radhe Shyam Teaser: ಪ್ರಭಾಸ್​ ಅಭಿನಯದ ಹಾಗೂ ರಾಧಾಕೃಷ್ಣ ಕುಮಾರ್​ ನಿರ್ದೇಶನ ಸಿನಿಮಾ ರಾಧೆಶ್ಯಾಮ್​ಗಾಗಿ ಡಾರ್ಲಿಂಗ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇಟಲಿಯಲ್ಲಿ ಪೂರ್ಣಗೊಂಡಿದೆ. ಈಗ ಈ ಚಿತ್ರದ ಟೀಸರ್​ ಬಗ್ಗೆ ನಿರ್ದೇಶಕ ಅಪ್ಡೇಟ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ರಾಧಾಕೃಷ್ಣ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: