ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದಿಂದಾಗಿ ಈಗ ಈ ಸಿನಿಮಾಗೆ ನಾಯಕ ಯಾರು ಅನ್ನೋ ಪ್ರಶ್ನೆ ಸಿನಿ ಪ್ರಿಯರನ್ನು ಕಾಡುತ್ತಿದೆ. ಚಿತ್ರತಂಡ ಹಳೇ ಕತೆಯನ್ನೇ ಮುಂದುವರೆಸುತ್ತಾರಾ..? ಅಥವಾ ಚಿರುಗಾಗಿ ಬದಲಾಯಿಸಿದ್ದ ಕತೆಗೆ ಬೇರೆ ನಾಯಕನನ್ನು ತರುವ ಪ್ರಯತ್ನ ಮಾಡುತ್ತಾರಾ ಎನ್ನುವುದಕ್ಕೆ ಚಿತ್ರತಂಡದ ಯಾವುದೇ ಮಾಹಿತಿ ನೀಡಿಲ್ಲ.