Rachita Ram: ಸಂಕ್ರಾಂತಿಗೆ ಟಾಲಿವುಡ್​ನಲ್ಲಿ ರಚ್ಚು ಮಿಂಚು: ಜ.14ಕ್ಕೆ `ಸೂಪರ್​​ ಮಚ್ಚಿ’ ಸಿನಿಮಾ ರಿಲೀಸ್​​!

Rachita Ram: ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ ಕಲ್ಯಾಣ್​ ದೇವ್ ಅಭಿನಯದ ಸೂಪರ್ ಮಚ್ಚಿ ಸಿನಿಮಾ ಸಂಕ್ರಾಂತಿಗೆ ತೆರೆಗಪ್ಪಳಿಸಲು ರೆಡಿಯಾಗಿದೆ. ವಿಶೇಷ ಅಂದ್ರೆ ಸೂಪರ್ ಮಚ್ಚಿ ಚಿತ್ರದಲ್ಲಿ ಕಲ್ಯಾಣ್​ ದೇವ್​ಗೆ ಜೋಡಿಯಾಗಿ ಸ್ಯಾಂಡಲ್​ವುಡ್​ನ​ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಕಾಣಿಸಿಕೊಳ್ತಿದ್ದಾರೆ.

First published: